ಪೋಸ್ಟ್ ಮ್ಯಾಚ್​ನಲ್ಲಿ ರುತುರಾಜ್ ಮಾತಿಗೆ ಸಿಡಿದೆದ್ದ ಫ್ಯಾನ್ಸ್: ಏನು ಹೇಳಿದ್ರು?

ಪೋಸ್ಟ್ ಮ್ಯಾಚ್​ನಲ್ಲಿ ರುತುರಾಜ್ ಮಾತಿಗೆ ಸಿಡಿದೆದ್ದ ಫ್ಯಾನ್ಸ್: ಏನು ಹೇಳಿದ್ರು?

04 December 2023

TV9 Kannada Logo For Webstory First Slide

ವಿಶ್ವಕಪ್ 2023 ಬಳಿಕ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆಡಿದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿತು.

ಭಾರತಕ್ಕೆ ಜಯ

ಬೆಂಗಳೂರಿನಲ್ಲಿ ನಡೆದ ಕೊನೆಯ ಟ್ವೆಂಟಿ-20 ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದ ಭಾರತ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.

4-1ರ ಗೆಲುವು

ಈ ಗೆಲುವಿನ ನಂತರ ಸ್ಟಾರ್ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಮಾತನಾಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಗರಂ ಆಗಿದ್ದಾರೆ.

ರುತುರಾಜ್ ಗಾಯಕ್ವಾಡ್

ವಿಶ್ವಕಪ್ ಫೈನಲ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳಲು ಈ ಸರಣಿ ಗೆಲುವು ಅಭಿಮಾನಿಗಳಿಗೆ ಸ್ವಲ್ಪ ಸಂತೋಷವನ್ನು ನೀಡುತ್ತದೆ ಎಂದು ರುತುರಾಜ್ ಹೇಳಿದ್ದಾರೆ.

ವಿಶ್ವಕಪ್ ಸೋಲು

ರುತುರಾಜ್ ಹೇಳಿಕೆಯಿಂದ ಕೆಲ ಅಭಿಮಾನಿಗಳು ಗರಂ ಆಗಿದ್ದಾರೆ. ನಾವು ಈ ಸರಣಿಯನ್ನು ನೋಡುತ್ತಿಲ್ಲ ಎಂದು ಕೆಲವು ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳು ಏನಂದ್ರು

ರುತುರಾಜ್ ಮಾತಿಗೆ ಕೆಲವರು, ವಿಶ್ವಕಪ್ ಮೂಲಕವೇ ವಿಶ್ವಕಪ್ ಸೇಡು ತೀರಿಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದು, ಇದೊಂದು ಬಾಲಿಶ ಹೇಳಿಕೆ ಎಂದಿದ್ದಾರೆ.

ವಿಶ್ವಕಪ್ ಗೆಲುವು ಬೇಕು

ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾವನ್ನು ಸೋಲುಕಂಡಿತು. ಇದರೊಂದಿಗೆ ಕೋಟ್ಯಾಂತರ ಭಾರತೀಯರ ಕನಸು ಕೂಡ ಭಗ್ನವಾಯಿತು.

ಫೈನಲ್​ನಲ್ಲಿ ಸೋಲು

ಶುಭ್‌ಮನ್ ಗಿಲ್​ಗೆ ಕೋಟಿ ಕೋಟಿ ಹಣ ಎಲ್ಲಿಂದ ಬರುತ್ತೆ ಗೊತ್ತೇ?