13-02-2024

T20I ಪಂದ್ಯದಲ್ಲಿ ವೇಗವಾಗಿ 3000 ರನ್ ಪೂರೈಸಿದ ಬ್ಯಾಟರ್ಸ್​ಗಳಿವರು.

Author: ಪೃಥ್ವಿ ಶಂಕರ

ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 3000 ರನ್ ಗಳಿಸಿದ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಆಝಂ ಅಗ್ರಸ್ಥಾನದಲ್ಲಿದ್ದಾರೆ. ಬಾಬರ್ 85 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

ಎರಡನೇ ಸ್ಥಾನದಲ್ಲಿದ್ದರು ಭಾರತದ ವಿರಾಟ್ ಕೊಹ್ಲಿ 86 ಪಂದ್ಯಗಳಲ್ಲಿ 3000 ರನ್ ಪೂರೈಸಿದ್ದಾರೆ.

ಆಸ್ಟ್ರೇಲಿಯದ ಆರೋನ್ ಫಿಂಚ್ 98 ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ 3000 ರನ್ ಪೂರೈಸಿದ್ದರು.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 102 ಪಂದ್ಯಗಳಲ್ಲಿ 3000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 105 ಪಂದ್ಯಗಳಲ್ಲಿ ಈ ಮೈಲಿಗಲ್ಲನ್ನು ಮುಟ್ಟಿದ್ದರು.

ಐರ್ಲೆಂಡ್‌ನ ಪಾಲ್ ಸ್ಟಾರ್ಲಿಂಗ್ 114 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 3000 ರನ್ ಪೂರೈಸಿದ್ದಾರೆ.

ರೋಹಿತ್ ಶರ್ಮಾ 116 ಪಂದ್ಯಗಳಲ್ಲಿ ಈ ಸಾಧನೆ ಪೂರ್ಣ ಮಾಡಿದ್ದಾರೆ.