12-02-2024

ಅತಿ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ತಂಡಗಳಿವು

Author: ಪೃಥ್ವಿ ಶಂಕರ

ಆಸ್ಟ್ರೇಲಿಯಾದ ಹಿರಿಯ ಮತ್ತು ಕಿರಿಯ ಎರಡು ತಂಡಗಳು ಒಟ್ಟಾಗಿ 14 ಐಸಿಸಿ ಟ್ರೋಫಿಗಳನ್ನು ಗೆದ್ದಿವೆ.

ಟೀಂ ಇಂಡಿಯಾದ ಹಿರಿಯ ಮತ್ತು ಕಿರಿಯರ ತಂಡಗಳು ಒಟ್ಟಾಗಿ 10 ಐಸಿಸಿ ಟ್ರೋಫಿಗಳನ್ನು ಗೆದ್ದಿವೆ.

ವೆಸ್ಟ್ ಇಂಡೀಸ್ ತಂಡ ಕೂಡ 6 ಐಸಿಸಿ ಟ್ರೋಫಿಗಳನ್ನು ಗೆದ್ದಿದ್ದು, ಅದರಲ್ಲಿ 5 ಪ್ರಶಸ್ತಿಗಳನ್ನು ಹಿರಿಯರ ತಂಡ ಗೆದ್ದಿದೆ.

ಪಾಕಿಸ್ತಾನ ತಂಡ ಕೂಡ ಇದುವರೆಗೆ ಒಟ್ಟು 5 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ಕ್ರಿಕೆಟ್ ಜನಕ ರಾಷ್ಟ್ರ ಇಂಗ್ಲೆಂಡ್ ಇದುವರೆಗೆ ಒಟ್ಟು 4 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ಶ್ರೀಲಂಕಾ ತನ್ನ ಹೆಸರಿನಲ್ಲಿ 3 ಐಸಿಸಿ ಟ್ರೋಫಿಗಳನ್ನು ಹೊಂದಿದೆ.

ನ್ಯೂಜಿಲೆಂಡ್ ತಂಡ ಇದುವರೆಗೆ 2 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ದಕ್ಷಿಣ ಆಫ್ರಿಕಾ ತಂಡ ಕೂಡ 2 ಐಸಿಸಿ ಟ್ರೋಫಿಗಳನ್ನು ಗೆದ್ದಿದೆ.

ಬಾಂಗ್ಲಾದೇಶ ತಂಡದ ಬಳಿಯೂ 1 ಐಸಿಸಿ ಟ್ರೋಫಿ ಇದೆ.

NEXT: ಏಕದಿನ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಟಾಪ್ 10 ಬ್ಯಾಟರ್ಗಳಿವರು