ಭಾರತದ 7 ಬ್ಯಾಟರ್​ಗಳಿಗೆ ಖಾತೆ ತೆರೆಯಲಾಗಲಿಲ್ಲ..!

03-01-2024

ಭಾರತದ 7 ಬ್ಯಾಟರ್​ಗಳಿಗೆ ಖಾತೆ ತೆರೆಯಲಾಗಲಿಲ್ಲ..!

Author: ಪೃಥ್ವಿ ಶಂಕರ

TV9 Kannada Logo For Webstory First Slide
2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಕೇವಲ 11 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡಿತು.

2ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಕೇವಲ 11 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡಿತು.

ಕೆಎಲ್ ರಾಹುಲ್, ಜಡೇಜಾ, ವಿರಾಟ್ ಕೊಹ್ಲಿ, ಸಿರಾಜ್, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ 11 ಎಸೆತಗಳಲ್ಲಿ ಔಟಾದರು.

ಕೆಎಲ್ ರಾಹುಲ್, ಜಡೇಜಾ, ವಿರಾಟ್ ಕೊಹ್ಲಿ, ಸಿರಾಜ್, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ 11 ಎಸೆತಗಳಲ್ಲಿ ಔಟಾದರು.

153 ರನ್‌ಗಳಿಗೆ ಐದನೇ ವಿಕೆಟ್ ಕಳೆದುಕೊಂಡ ಭಾರತ ಇದೇ ಸ್ಕೋರ್​ಗೆ ಆಲೌಟ್ ಆಯಿತು. ಅಂದರೆ ಉಳಿದ 5 ವಿಕೆಟ್​ಗಳು ಶೂನ್ಯಕ್ಕೆ ಪತನವಾದವು.

153 ರನ್‌ಗಳಿಗೆ ಐದನೇ ವಿಕೆಟ್ ಕಳೆದುಕೊಂಡ ಭಾರತ ಇದೇ ಸ್ಕೋರ್​ಗೆ ಆಲೌಟ್ ಆಯಿತು. ಅಂದರೆ ಉಳಿದ 5 ವಿಕೆಟ್​ಗಳು ಶೂನ್ಯಕ್ಕೆ ಪತನವಾದವು.

ಇದೆಲ್ಲದರ ಹೊರತಾಗಿ ಟೀಂ ಇಂಡಿಯಾದ 7 ಬ್ಯಾಟ್ಸ್‌ಮನ್‌ಗಳು ತಮ್ಮ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ.

6 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರೆ ಒಬ್ಬ ಬ್ಯಾಟ್ಸ್‌ಮನ್ 0 ರನ್ ಗಳಿಸಿ ಅಜೇಯರಾಗಿ ಉಳಿದರು.

ಎರಡನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ದೊಡ್ಡ ಮುನ್ನಡೆ ಸಾಧಿಸುವ ಅವಕಾಶವಿತ್ತು.  ಆದರೆ ತಂಡ 98 ರನ್‌ಗಳ ಮುನ್ನಡೆ ಸಾಧಿಸಲಷ್ಟೇ ಶಕ್ತವಾಯಿತು.

ಅಂದಹಾಗೆ, ದಕ್ಷಿಣ ಆಫ್ರಿಕಾ ತಂಡ ಕೂಡ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 55 ರನ್ ಗಳಿಸಲಷ್ಟೇ ಶಕ್ತವಾಯಿತು.

NEXT: ಏಕದಿನದಲ್ಲಿ ವಿದೇಶಿ ನೆಲದಲ್ಲಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಯಾರು ಗೊತ್ತಾ?