09-06-2024

ಭಾರತ vs ಪಾಕಿಸ್ತಾನ್ ಹಣಾಹಣಿ: ಎಲ್ಲರ ಚಿತ್ತ ಈ ಆಟಗಾರರ ಮೇಲೆ ಯಾರವರು?

Author: Gangadhar Saboji

ಇಂದು ನಡೆಯಲಿರುವ ಟಿ20 ವಿಶ್ವಕಪ್ 2024ರ ಭಾರತ ಮತ್ತು ಪಾಕಿಸ್ತಾನ್​ ಮಹಾ ಕದನದಲ್ಲಿ ಎರಡು ತಂಡಗಳು ಸೆಣೆಸಾಡಲಿವೆ.​ ಹೀಗಾಗಿ ಎರಡು ತಂಡಗಳ ಈ ಆಟಗಾರರ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಹಾಗಾದ್ರೆ ಆ ಆಟಗಾರರು ಯಾರು? 

ವಿರಾಟ್ ಕೊಹ್ಲಿಯಿಂದ ಹಿಡಿದು ಮೊಹಮ್ಮದ್ ಅಮೀರ್ ವರೆಗೆ ದೊಡ್ಡ ದೊಡ್ಡ ಆಟಗಾರರು ಈಗಾಗಲೇ ತಮ್ಮ ಆಟದಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಾಮಾನ್ಯವಾಗಿ ನಿರೀಕ್ಷೆ ಹೆಚ್ಚಿದೆ. 

ವಿರಾಟ್ ಕೊಹ್ಲಿ

ಬಾಬರ್ಝಂ

ರೋಹಿತ್ ಶರ್ಮಾ

ಮೊಹಮ್ಮದ್ ರಿಝ್ವಾನ್

ಜಸ್​ಪ್ರೀತ್ ಬುಮ್ರಾ

ಫಖರ್ ಝಮಾನ್

ಹಾರ್ದಿಕ್ ಪಾಂಡ್ಯ

ಮೊಹಮ್ಮದ್ ಅಮೀರ್

ಟಿ20 ವಿಶ್ವಕಪ್‌ನಲ್ಲಿ ಹೀನಾಯ ಸೋಲು ಕಂಡ ತಂಡ ಯಾವುದು ಗೊತ್ತಾ?