ಐಪಿಎಲ್‌ನಲ್ಲಿ 200 ಕ್ಕೂ ಅಧಿಕ ಪಂದ್ಯಗಳನ್ನು ಆಡಿದ ಆಟಗಾರರು ಯಾರು ಗೊತ್ತೇ?
11 March 2024
Author: Vinay Bhat
ಧೋನಿ ಅತ್ಯಂತ ಯಶಸ್ವಿ ಐಪಿಎಲ್ ನಾಯಕರಲ್ಲಿ ಒಬ್ಬರು. ಅವರು ಸಿಎಸ್‌ಕೆ ಪರ 5 ಪ್ರಶಸ್ತಿ ಗೆದ್ದಿದ್ದಾರೆ. ಕೂಲ್ ಕ್ಯಾಪ್ಟನ್ ಐಪಿಎಲ್‌ನಲ್ಲಿ 250 ಪಂದ್ಯಗಳನ್ನು ಆಡಿದ್ದಾರೆ.
ಎಂಎಸ್ ಧೋನಿ
ರೋಹಿತ್ ಶರ್ಮಾ ಕಳೆದ ಒಂದು ದಶಕದಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದು, ಐದು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ. ಇವರು ಒಟ್ಟಾರೆಯಾಗಿ, 243 ಪಂದ್ಯಗಳನ್ನು ಆಡಿದ್ದಾರೆ.
ರೋಹಿತ್ ಶರ್ಮಾ
ಲೀಗ್‌ನ ಆರಂಭದಿಂದಲೂ ದಿನೇಶ್ ಕಾರ್ತಿಕ್ ಟೂರ್ನಿಯ ಭಾಗವಾಗಿದ್ದಾರೆ. ಅವರು RCB, MI, ಮತ್ತು KKR ಸೇರಿದಂತೆ ಹಲವಾರು ತಂಡಗಳಿಗಾಗಿ 242 ಪಂದ್ಯಗಳನ್ನು ಆಡಿದ್ದಾರೆ.
ದಿನೇಶ್ ಕಾರ್ತಿಕ್
ಐಪಿಎಲ್‌ನಲ್ಲಿ ಕೇವಲ ಒಂದು ತಂಡಕ್ಕಾಗಿ ಆಡಿದ ಕೆಲವೇ ಆಟಗಾರರಲ್ಲಿ ಕೊಹ್ಲಿ ಒಬ್ಬರು. ಲೀಗ್ ಆರಂಭದಿಂದಲೂ ಆರ್‌ಸಿಬಿಯಲ್ಲಿರುವ ಕೊಹ್ಲಿ 237 ಪಂದ್ಯಗಳನ್ನು ಆಡಿದ್ದಾರೆ.
ವಿರಾಟ್ ಕೊಹ್ಲಿ
ಜಡೇಜಾ ಸಿಎಸ್‌ಕೆಯ ಸ್ಟಾರ್ ಆಟಗಾರ. ಗುಜರಾತ್ ಲಯನ್ಸ್, ಕೊಚ್ಚಿ ಮತ್ತು ರಾಜಸ್ಥಾನ್ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 226 ಪಂದ್ಯಗಳನ್ನು ಆಡಿದ್ದಾರೆ.
ರವೀಂದ್ರ ಜಡೇಜಾ
ಧವನ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದವರಲ್ಲಿ ಒಬ್ಬರು. ಅವರು IPL ನಲ್ಲಿ DC, PBKS, SRH ಮತ್ತು MI ತಂಡಗಳಿಗಾಗಿ 217 ಪಂದ್ಯಗಳನ್ನು ಆಡಿದ್ದಾರೆ.
ಶಿಖರ್ ಧವನ್
ಸುರೇಶ್ ರೈನಾ ಸಿಎಸ್‌ಕೆಯ ಹಲವು ಸ್ಮರಣೀಯ ಗೆಲುವಿಗೆ ಕಾರಣರಾಗಿದ್ದರು. CSK ಜೊತೆಗೆ ಅವರು ಗುಜರಾತ್ ಲಯನ್ಸ್ ಪರ ಒಟ್ಟಾರೆ ಐಪಿಎಲ್‌ನಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ.
ಸುರೇಶ್ ರೈನಾ
ರಾಯುಡು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆ ಪರ 204 ಐಪಿಎಲ್ ಆಡಿದ್ದರು. ಹಾಗೆಯೆ ರಾಬಿನ್ ಉತ್ತಪ್ಪ ಐಪಿಎಲ್‌ನಲ್ಲಿ 205 ಪಂದ್ಯಗಳನ್ನು ಆಡಿದ್ದಾರೆ.
ಅಂಬಟಿ ರಾಯುಡು
ಟೆಸ್ಟ್ಗಳಲ್ಲಿ ಅತಿ ಹೆಚ್ಚು 5 ವಿಕೆಟ್ ಕಿತ್ತ 5 ಭಾರತೀಯ ಬೌಲರ್ಸ್