ಐಸಿಸಿ ವರ್ಷದ ODI ಕ್ರಿಕೆಟಿಗ ಪ್ರಶಸ್ತಿ ಗೆದ್ದ 3 ಭಾರತೀಯರು ಯಾರು ಗೊತ್ತೇ?

26-January-2024

Author: Vinay Bhat

ಧೋನಿ ಅವರು 2008 ರಲ್ಲಿ ಅಗ್ರ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರನಾಗಿದ್ದಾರೆ. ಧೋನಿ ತಮ್ಮ ವೃತ್ತಿಜೀವನದಲ್ಲಿ ಎರಡು ಬಾರಿ ಈ ಪ್ರಶಸ್ತಿಯನ್ನು ಗೆದ್ದರು.

ಎಂಎಸ್ ಧೋನಿ

ಧೋನಿ ಅವರು 2009 ರಲ್ಲಿ ಪ್ರಶಸ್ತಿಯನ್ನು ಗೆದ್ದಾಗ ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮತ್ತು ವಿಶ್ವದ ಮೊದಲ ಆಟಗಾರರಾದರು.

ಎಂಎಸ್ ಧೋನಿ

ಧೋನಿ ಅವರು 2008 ಮತ್ತು 2009 ರಲ್ಲಿ ಗೆದ್ದಾಗ ಸತತವಾಗಿ ಎರಡು ಬಾರಿ ಗೆದ್ದ ವಿಶ್ವದ ಮೊದಲ ಆಟಗಾರ ಮತ್ತು ಇತಿಹಾಸದಲ್ಲಿ ಕೇವಲ ಮೂವರಲ್ಲಿ ಒಬ್ಬರಾಗಿದ್ದರು.

ಎಂಎಸ್ ಧೋನಿ

ವಿರಾಟ್ ಕೊಹ್ಲಿ 2023 ರ ವರೆಗೆ ತಮ್ಮ ವೃತ್ತಿಜೀವನದಲ್ಲಿ ಒಟ್ಟು ನಾಲ್ಕು ಬಾರಿ ಈ ಪ್ರಶಸ್ತಿಯನ್ನು ಗೆದ್ದ ವಿಶ್ವದ ಮೊದಲ ಆಟಗಾರರಾದರು.

ವಿರಾಟ್ ಕೊಹ್ಲಿ

ಕೊಹ್ಲಿಗೆ ಈ ಪ್ರಶಸ್ತಿ 2023 ರ ವಿಶ್ವಕಪ್ ಅಭಿಯಾನದ ಹಿನ್ನಲೆಯಲ್ಲಿ ಸಿಕ್ಕಿತು. ಅಲ್ಲದೆ ಕೊಹ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಗೆದ್ದಿದ್ದರು.

ವಿರಾಟ್ ಕೊಹ್ಲಿ

ಕೊಹ್ಲಿ 2012, 2017, 2018, ಮತ್ತು 2023 ರಲ್ಲಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 10 ಐಸಿಸಿ ಪ್ರಶಸ್ತಿ ಗೆದ್ದಿದ್ದಾರೆ.

ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ 2019 ರಲ್ಲಿ ICC ODI ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದ ಮೂರನೇ ಭಾರತೀಯರಾದರು.

ರೋಹಿತ್ ಶರ್ಮಾ

2019 ರಲ್ಲಿ ರೋಹಿತ್ ಶರ್ಮಾ ಅವರು ವರ್ಷದ ODI ಕ್ರಿಕೆಟಿಗ ಪ್ರಶಸ್ತಿ ಗೆದ್ದಿದ್ದರು. ಅವರ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ಗೆದ್ದ ಏಕೈಕ ICC ಪ್ರಶಸ್ತಿ ಇದಾಗಿದೆ.

ರೋಹಿತ್ ಶರ್ಮಾ