19-12-2023

IPL Auction 2024: ಚೆನ್ನೈ ತಂಡಕ್ಕೆ ಹೊಸದಾಗಿ ಸೇರಿಕೊಂಡ 6 ಕ್ರಿಕೆಟಿಗರಿವರು

Author: ಪೃಥ್ವಿ ಶಂಕರ

ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನು 1.8 ಕೋಟಿ ರೂಪಾಯಿಗೆ ಖರೀದಿಸಿತು.

ಟೀಂ ಇಂಡಿಯಾ ಆಲ್​ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು 4 ಕೋಟಿಗೆ ಖರೀದಿಸಿತು.

ಕಿವೀ ಬ್ಯಾಟರ್ ಡೇರಿಲ್ ಮಿಚೆಲ್‌ ಅವರನ್ನು 14 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.

ಅನ್‌ಕ್ಯಾಪ್ಡ್ ಆಟಗಾರ ಸಮೀರ್ ರಿಜ್ವಿ ಅವರನ್ನು 8.4 ಕೋಟಿಗೆ ಖರೀದಿಸಿದೆ.

ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರ ಮೂಲ ಬೆಲೆ1.5 ಕೋಟಿಗೆ ಖರೀದಿಸಿದೆ.

ಅವನೀಶ್ ರಾವ್ ಅರವೇಲಿ ಅವರನ್ನು 20 ಲಕ್ಷದ ಮೂಲ ಬೆಲೆಗೆ ಖರೀದಿಸಿದೆ.

NEXT: RCB Auction: ಆರ್​ಸಿಬಿ ಖರೀದಿಸಿದ ಆಟಗಾರರು ಯಾರ್ಯಾರು ಗೊತ್ತಾ?