19-12-2023

IPL Auction 2024: ಗುಜರಾತ್ ತಂಡ ಸೇರಿಕೊಂಡ 8 ಹೊಸ ಆಟಗಾರರು

Author: ಪೃಥ್ವಿ ಶಂಕರ

ಆಸ್ಟ್ರೇಲಿಯಾದ ಸ್ಪಿನ್ನರ್ ಸ್ಪೆನ್ಸರ್ ಜಾನ್ಸನ್ ಅವರನ್ನು ಗುಜರಾತ್ ಟೈಟಾನ್ಸ್ 10 ಕೋಟಿ ರೂ.ಗೆ ಖರೀದಿಸಿತು.

ಭಾರತದ ವೇಗಿ ಕಾರ್ತಿಕ್ ತ್ಯಾಗಿ ಅವರನ್ನು ತಂಡ ಕೇವಲ 60 ಲಕ್ಷ ರೂ.ಗೆ ಖರೀದಿ ಮಾಡಿತು.

ಭಾರತದ ಆಲ್‌ರೌಂಡರ್ ಶಾರುಖ್ ಖಾನ್ ಅವರನ್ನು ತಂಡ 7.40 ಕೋಟಿ ರೂ.ಗೆ ಖರೀದಿ ಮಾಡಿದೆ.

ಟೀಂ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು 5.80 ಕೋಟಿಗೆ ಖರೀದಿಸಿದೆ.

ಅಜ್ಮತುಲ್ಲಾ ಒಮರ್ಜಾಯ್ ಅವರನ್ನು 50 ಲಕ್ಷ ರೂಪಾಯಿಗಳಿಗೆ ತನ್ನ ತೆಕ್ಕೆಗೆ ಹಾಕಿಕೊಂಡಿತು.

ಭಾರತದ ಆಟಗಾರ ಸುಶಾಂತ್ ಮಿಶ್ರಾಗಾಗಿ ತಂಡ 2.20 ಕೋಟಿ ರೂ. ವ್ಯಯಿಸಿತು.

ಮಾನವ್ ಸುತಾರ್ ಅವರನ್ನು 20 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತು.

ಭಾರತದ ಆಟಗಾರ ರಾಬಿನ್ ಮಿಂಜ್ ಅವರನ್ನು 20 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತು.

ವಿಂಡೀಸ್ ಟಿ20 ನಾಯಕ ರೋವ್‌ಮನ್ ಪೊವೆಲ್ ಅವರನ್ನು 7 ಕೋಟಿ 40 ಲಕ್ಷಕ್ಕೆ ಖರೀದಿಸಿತು.