19-12-2023

RCB Auction: ಆರ್​ಸಿಬಿ ಖರೀದಿಸಿದ ಆಟಗಾರರು ಯಾರ್ಯಾರು ಗೊತ್ತಾ?

Author: ಪೃಥ್ವಿ ಶಂಕರ

ವೆಸ್ಟ್ ಇಂಡೀಸ್​ನ ಸ್ಟಾರ್ ವೇಗದ ಬೌಲರ್ ಆಲ್ಜಾರಿ ಜೋಸೆಫ್ ಅವರನ್ನು 11.5 ಕೋಟಿಗೆ ಖರೀದಿಸಿತು.

ಭಾರತದ ವೇಗಿ ಯಶ್ ದಯಾಳ್ ಅವರನ್ನು 5 ಕೋಟಿಗೆ ಖರೀದಿ ಮಾಡಿದೆ.

ಇಂಗ್ಲೆಂಡ್ ತಂಡದ ಬೌಲಿಂಗ್ ಆಲ್​ರೌಂಡರ್ ಟಾಮ್ ಕರನ್ ಅವರನ್ನು 1.5 ಕೋಟಿಗೆ ಖರೀದಿಸಿದೆ.

ನ್ಯೂಜಿಲೆಂಡ್ ತಂಡದ ಸ್ಪಿಡ್ ಸ್ಟಾರ್ ಲೌಕಿ ಫಗ್ರ್ಯುಸನ್ ಅವರನ್ನು ಮೂಲ ಬೆಲೆ 2 ಕೋಟಿಗೆ ಖರೀದಿಸಿತು.

ಭಾರತೀಯ ಆಟಗಾರ ಸ್ವಪ್ನಿಲ್ ಸಿಂಗ್​ ಅವರನ್ನು ಮೂಲ ಬೆಲೆ 20 ಲಕ್ಷ ರೂಗಳಿಗೆ ಖರೀದಿಸಿದೆ.

ಭಾರತೀಯ ಆಟಗಾರ ಸೌರವ್ ಚೌಹಣ್ ಅವರನ್ನು ಮೂಲ ಬೆಲೆ 20 ಲಕ್ಷ ರೂಗಳಿಗೆ ಖರೀದಿಸಿದೆ.