20-12-2023

ಚೆಂದುಳ್ಳಿ ಚೆಲುವೆ ಕಾವ್ಯ ಮಾರನ್ ತಂಡಕ್ಕೆ 6 ಹೊಸ ಆಟಗಾರರ ಎಂಟ್ರಿ

Author: ಪೃಥ್ವಿ ಶಂಕರ

ಆಸ್ಟ್ರೇಲಿಯಾದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು 6 ಕೋಟಿ 80 ಲಕ್ಷ ರೂ.ಗೆ ಖರೀದಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು 20 ಕೋಟಿ 50 ಲಕ್ಷ ರೂ.ಗೆ ಖರೀದಿಸಿತು.

ಭಾರತ ತಂಡದ ವೇಗದ ಬೌಲರ್ ಜಯದೇವ್ ಉನದ್ಕತ್ ಅವರನ್ನು 1 ಕೋಟಿ 60 ಲಕ್ಷ ರೂ.ಗೆ ಖರೀದಿಸಿದೆ.

1 ಕೋಟಿ 50 ಲಕ್ಷ ಖರ್ಚು ಮಾಡಿ ವನಿಂದು ಹಸರಂಗ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಭಾರತದ ಆಟಗಾರನಾದ ಆಕಾಶ್ ಸಿಂಗ್ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತು.

ಭಾರತದ ಆಟಗಾರನಾದ ಜಾತವೇಧ ಸುಬ್ರಮಣ್ಯಂ ಅವರನ್ನು ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತು.

NEXt: ಕನ್ನಡಿಗ ರಾಹುಲ್ ತಂಡಕ್ಕೆ 6 ಹೊಸ ಆಟಗಾರರ ಎಂಟ್ರಿ