ಐಪಿಎಲ್ 2024 ರಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರೆಲ್ಲ ಗೊತ್ತೇ?

31 March2024

Author: Vinay Bhat

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಲಕ್ನೋದ ಮಾಯಾಂಕ್ ಯಾದವ್ ಐಪಿಎಲ್ 2024 ರ ಅತ್ಯಂತ ವೇಗದ ಚೆಂಡನ್ನು 155.8 kmph ಎಸೆದಿದ್ದಾರೆ.

ಮಯಾಂಕ್ ಯಾದವ್

ಯುವ ಆಟಗಾರ ಮಯಾಂಕ್ ಯಾದವ್ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ಕಿತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಮಯಾಂಕ್ ಯಾದವ್

ದೆಹಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರವಾಗಿ ನಾಂದ್ರೆ ಬರ್ಗರ್ 133 ಕಿಮೀ ವೇಗದಲ್ಲಿ ಬೌಲ್ ಮಾಡಿದರು.

ನಾಂದ್ರೆ ಬರ್ಗರ್

MI ನ ಜೆರಾಲ್ಡ್ ಕೋಟ್ಜಿ SRH ವಿರುದ್ಧ 152.3 kmph ವೇಗದಲ್ಲಿ ಬೌಲ್ ಮಾಡಿದರು. ಕೋಟ್ಜಿ 2024 ರಲ್ಲಿ ಐಪಿಎಲ್‌ನಲ್ಲಿ ತಮ್ಮ ಮೊದಲ ಋತುವನ್ನು ಆಡುತ್ತಿದ್ದಾರೆ.

ಜೆರಾಲ್ಡ್ ಕೊಯೆಟ್ಜಿ

ಆರ್‌ಸಿಬಿಯ ಅಲ್ಜಾರಿ ಜೋಸೆಫ್ ಕೆಕೆಆರ್ ವಿರುದ್ಧ ಗಂಟೆಗೆ 151.2 ಕಿಮೀ ವೇಗದಲ್ಲಿ ಬೌಲ್ಡ್ ಮಾಡಿದರು. ಇವರನ್ನು RCB 11.5 ಕೋಟಿಗೆ ಖರೀದಿಸಿತು.

ಅಲ್ಜಾರಿ ಜೋಸೆಫ್

ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್‌ಕೆ ಪರವಾಗಿ ಮಥೀಶ ಪತಿರಾನ ಅವರು ಗಂಟೆಗೆ 150.9 ಕಿಮೀ ವೇಗದಲ್ಲಿ ಬೌಲ್ ಮಾಡಿದರು.

ಮಥೀಶ ಪತಿರಾನ

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಮೂಲಕ ಮಥೀಶ ಪತಿರಾನ ಗಾಯದಿಂದ ಕಮ್​ಬ್ಯಾಕ್ ಮಾಡಿದರು.

ಮಥೀಶ ಪತಿರಾನ