21-03-2024

IPL: ಐಪಿಎಲ್ ಆಡಿದ್ದ 11 ಪಾಕ್ ಆಟಗಾರರಿಗೆ ಸಿಕ್ಕಿದ್ದ ಸಂಬಳವೆಷ್ಟು ಗೊತ್ತಾ?

Author: ಪೃಥ್ವಿ ಶಂಕರ

ಶೋಯೆಬ್ ಮಲಿಕ್: 2 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್​ಡೆವಿಲ್ಸ್)

ಶಾಹಿದ್ ಅಫ್ರಿದಿ: 2.71 ಕೋಟಿ, ಡೆಕ್ಕನ್ ಚಾರ್ಜರ್ಸ್

ಮೊಹಮ್ಮದ್ ಆಸಿಫ್: 2.61 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ (ಡೆಲ್ಲಿ ಡೇರ್​ಡೆವಿಲ್ಸ್)

ಶೋಯೆಬ್ ಅಖ್ತರ್: 1.7 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್

ಯೂನಿಸ್ ಖಾನ್: 90.36 ಲಕ್ಷ, ರಾಜಸ್ಥಾನ ರಾಯಲ್ಸ್

ಉಮರ್ ಗುಲ್: 60.24 ಲಕ್ಷ, ಕೋಲ್ಕತ್ತಾ ನೈಟ್ ರೈಡರ್ಸ್

ಕಮ್ರಾನ್ ಅಕ್ಮಲ್: 60 ಲಕ್ಷ, ರಾಜಸ್ಥಾನ್ ರಾಯಲ್ಸ್

ಮಿಸ್ಬಾ ಉಲ್ ಹಕ್: 50.2 ಲಕ್ಷ, ರಾಯಲ್ ಚಾಲೆಂಜರ್ಸ್ ಬೆಂಗಳೂರು

ಸೊಹೈಲ್ ತನ್ವೀರ್: 40.16 ಲಕ್ಷ, ರಾಜಸ್ಥಾನ್ ರಾಯಲ್ಸ್

ಮೊಹಮ್ಮದ್ ಹಫೀಜ್: 40.16 ಲಕ್ಷ, ಕೋಲ್ಕತ್ತಾ ನೈಟ್ ರೈಡರ್ಸ್

ಸಲ್ಮಾನ್ ಬಟ್: 40.16 ಲಕ್ಷ, ಕೋಲ್ಕತ್ತಾ ನೈಟ್ ರೈಡರ್ಸ್

NEXT: IPL: ಫ್ರೀ ಹಿಟ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರಿವರು