ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವೆಸ್ಟ್ ಇಂಡೀಸ್ ಮಾಜಿ ಆಟಗಾರ
ಕ್ರಿಸ್ ಗೇಲ್ ಅವರ ಸಿಕ್ಸರ್ ದಾಖಲೆಯನ್ನು ಮುರಿದಿದ್ದಾರೆ.
86 ಸಿಕ್ಸರ್ಗಳು
ರೋಹಿತ್ ಆಸ್ಟ್ರೇಲಿಯಾ ವಿರುದ್ಧ 50 ಓವರ್ಗಳಲ್ಲಿ 86 ಸಿಕ್ಸರ್ಗಳನ್ನು ಬಾರಿಸಿದ್ದಾರೆ, ಆ ಮೂಲಕ
ಇಂಗ್ಲೆಂಡ್ ವಿರುದ್ಧ 85 ಸಿಕ್ಸರ್ ಬಾರಿಸಿದ್ದ ಗೇಲ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಏಕೈಕ್ ಆಟಗಾರ
ರೋಹಿತ್ ಏಕದಿನ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಏಕೈಕ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಉತ್ತಮ ಆರಂಭ
ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ರೋಹಿತ್ ಅವರು ಉತ್ತಮ ಆರಂಭಿಸಿದ್ದು,
47 ರನ್ಗೆ ಔಟ್ ಆಗಿದ್ದಾರೆ.
500ಕ್ಕೂ ಅಧಿಕ ರನ್
ಏಕದಿನ ವಿಶ್ವಕಪ್‌ನಲ್ಲಿ 500ಕ್ಕೂ ಅಧಿಕ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೂ ರೋಹಿತ್ ಪಾತ್ರರಾಗಿದ್ದಾರೆ.
ಕ್ರಿಸ್ ಗೇಲ್
ಇಂಗ್ಲೆಂಡ್ ವಿರುದ್ಧ ಗೇಲ್ ಈ ಹಿಂದೆ 85 ಸಿಕ್ಸರ್ ಬಾರಿಸಿದ್ದರು.
47 ರನ್
ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ರೋಹಿತ್ 31 ಎಸೆತಗಳಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 47 ರನ್ ಗಳಿಸಿದ್ದಾರೆ.
597 ರನ್
ರೋಹಿತ್ 2023 ರ ODI ವಿಶ್ವಕಪ್‌ನಲ್ಲಿ 11 ಪಂದ್ಯಗಳಲ್ಲಿ 597 ರನ್ ಗಳಿಸಿದ್ದಾರೆ.
IND vs AUS ಫೈನಲ್ಗೆ ಮಳೆ ಕಾಟ?: ಅಹ್ಮದಾಬಾದ್ ಹವಾಮಾನ ಹೇಗಿದೆ?