27-11-2023

RCB ಕೈಯಲ್ಲಿದೆ 40.75 ಕೋಟಿ: ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ?

PBKS

ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ಬಳಿ ಸದ್ಯ 29.10 ಕೋಟಿ ರೂಪಾಯಿ ಇದೆ.

SRH

ಆ್ಯಡಂ ಮರ್ಕ್ರಮ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡದ ಬಳಿ 34.00 ಕೋಟಿ ರೂಪಾಯಿ ಇದೆ.

GT

ಸಾಕಷ್ಟು ಸಂಚಲನ ಸೃಷ್ಟಿಸಿರುವ ಗುಜರಾತ್ ಟೈಟಾನ್ಸ್ ತಂಡದ ಬಳಿ 13.85 ಕೋಟಿ ರೂಪಾಯಿ ಇದೆ.

DC

ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಳಿಕ ಸದ್ಯ 28.95 ಕೋಟಿ ರೂಪಾಯಿ ಇದೆ.

LSG

ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೈಂಟ್ಸ್ ಬಳಿ 13.90 ಕೋಟಿ ರೂಪಾಯಿ ಇದೆ.

RR

ಸಂಜು ಸ್ಯಾಮ್ಸನ್ ನಾಯಕನಾಗಿರುವ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬಳಿ 14.50 ಕೋಟಿ ರೂಪಾಯಿ ಇದೆ.

RCB

ಫಾಫ್ ಡುಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಳಿ 40.75 ಕೋಟಿ ರೂಪಾಯಿ ಇದ್ದು, ಅತಿ ಹೆಚ್ಚು ಮೊತ್ತವಿರುವ ತಂಡವಾಗಿದೆ.

KKR

ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬಳಿ 32.70 ಕೋಟಿ ರೂಪಾಯಿ ಇದೆ.

CSK

ಎಂಎಸ್ ಧೋನಿ ನಾಯಕನಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಳಿ 31.40 ಕೋಟಿ ರೂಪಾಯಿ ಇದೆ.

MI

ಕೊನೆಯದಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಬಳಿ 15.25 ಕೋಟಿ ರೂಪಾಯಿ ಇದೆ.