ವಿಶ್ವದಾಖಲೆ ನಿರ್ಮಿಸಲು ಸಜ್ಜಾದ ಶುಭ್​ಮನ್ ಗಿಲ್

22-10-2023

ವಿಶ್ವದಾಖಲೆ ನಿರ್ಮಿಸಲು ಸಜ್ಜಾದ ಶುಭ್​ಮನ್ ಗಿಲ್

ಧರ್ಮಾಶಾಲಾದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್'ನಲ್ಲಿಂದು ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿ ಆಗಲಿದೆ.

ಭಾರತ-ನ್ಯೂಝಿಲೆಂಡ್

ಧರ್ಮಾಶಾಲಾದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್'ನಲ್ಲಿಂದು ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿ ಆಗಲಿದೆ.

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್​ಮನ್ ಗಿಲ್ ವಿಶ್ವದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ಗಿಲ್ ದಾಖಲೆ

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಶುಭ್​ಮನ್ ಗಿಲ್ ವಿಶ್ವದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ಇದುವರೆಗೆ ಆಡಿರುವ 37 ಏಕದಿನ ಪಂದ್ಯಗಳಲ್ಲಿ 1986 ರನ್ ಗಳಿಸಿರುವ ಗಿಲ್​ಗೆ 2000 ರನ್ ಪೂರೈಸಲು ಇನ್ನೂ ಕೇವಲ 14 ರನ್ ಅಗತ್ಯವಿದೆ.

14 ರನ್ ರನ್

ಇದುವರೆಗೆ ಆಡಿರುವ 37 ಏಕದಿನ ಪಂದ್ಯಗಳಲ್ಲಿ 1986 ರನ್ ಗಳಿಸಿರುವ ಗಿಲ್​ಗೆ 2000 ರನ್ ಪೂರೈಸಲು ಇನ್ನೂ ಕೇವಲ 14 ರನ್ ಅಗತ್ಯವಿದೆ.

ವಿಶ್ವದಾಖಲೆ

ಇಷ್ಟು ಕಡಿಮೆ ಪಂದ್ಯದಲ್ಲಿ ಇದುವರೆಗೆ ಯಾರುಕೂಡ ಈ ಸಾಧನೆ ಮಾಡಲಿಲ್ಲ. 14 ರನ್ ಗಳಿಸಿದರೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2000 ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟರ್ ಆಗಲಿದ್ದಾರೆ.

ಆಮ್ಲ ದಾಖಲೆ ಉಡೀಸ್

ಗಿಲ್ 14 ರನ್ ಗಳಿಸಿದರೆ ಏಕದಿನದಲ್ಲಿ ವೇಗವಾಗಿ 2000 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ದಂತಕಥೆ ಹಾಶೀಮ್ ಆಮ್ಲ ವಿಶ್ವ ದಾಖಲೆಯನ್ನು ಮುರಿಯುತ್ತಾರೆ.

37 ಇನ್ನಿಂಗ್ಸ್

ಆಮ್ಲಾ 40 ಏಕದಿನ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಳಿಸಿದ್ದರು. ಆದರೆ ಗಿಲ್ ಇದೀಗ ತಮ್ಮ 37 ನೇ ಇನ್ನಿಂಗ್ಸ್​ನಲ್ಲಿ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ವಿಶ್ವಕಪ್‌ನಲ್ಲಿ ಗಿಲ್

ವಿಶ್ವಕಪ್ 2023 ರಲ್ಲಿ ಗಿಲ್ ಎರಡು ಪಂದ್ಯಗಳನ್ನು ಆಡಿದ್ದಾರೆ. ಒಂದು ಅರ್ಧ ಶತಕ ಸೇರಿದಂತೆ ಒಟ್ಟು 69 ರನ್ ಗಳಿಸಿದ್ದಾರೆ.

2 ಗಂಟೆಗೆ

ಇಂದು ಭಾರತ-ನ್ಯೂಝಿಲೆಂಡ್ ನಡುವಣ ಪಂದ್ಯ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. 1:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಭಾರತದ ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ