ಬಾಯ್ ಫ್ರೆಂಡ್ ಜೊತೆ ಸ್ಪೆಷಲ್ ಕೇಕ್ ಕಟ್ ಮಾಡಿದ ಸ್ಮೃತಿ ಮಂಧಾನ

08 July 2024

Pic credit - Google

ಪೃಥ್ವಿಶಂಕರ

Pic credit -  Google

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಲೋಕದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಸ್ಮೃತಿ ಮಂಧಾನ

Pic credit -  Google

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಶತಕಗಳನ್ನು ಬಾರಿಸಿದ್ದ ಸ್ಮೃತಿ ಏಕೈಕ ಟೆಸ್ಟ್‌ನಲ್ಲಿಯೂ ಶತಕ ಬಾರಿಸಿದ್ದರು.

2 ಶತಕ

Pic credit -  Google

ಒಂದೆಡೆ ಸ್ಮೃತಿ ಕ್ರಿಕೆಟ್ ಲೋಕದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ತಮ್ಮ ವೈಯಕ್ತಿಕ ಬದುಕಿನ ವಿಚಾರದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

ಫೋಟೋ ವೈರಲ್

Pic credit -  Google

ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ-ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಬಹಳ ಹಿಂದೆಯೇ ಕೇಳಿಬಂದಿತ್ತು.

ಪ್ರೇಮ ಪಕ್ಷಿಗಳು

Pic credit -  Google

ಈ ಇಬ್ಬರು ಆಗಾಗ್ಗೆ ಒಟ್ಟಾಗಿ ಕಾಣಿಸಿಕೊಂಡು ಈ ಸುದ್ದಿಗೆ ಪುಷ್ಠಿ ನೀಡುತ್ತಿರುತ್ತಾರೆ. ಇದಗ ಇವರಿಬ್ಬರ ಇತ್ತೀಚಿನ ಫೋಟೋವೊಂದು ಹೊರಬಿದ್ದಿದ್ದು, ಇದರಲ್ಲಿ ಸ್ಮೃತಿ ಮತ್ತು ಪಲಾಶ್ ಒಟ್ಟಿಗೆ ಕೇಕ್ ಕತ್ತರಿಸುತ್ತಿದ್ದಾರೆ.

ಫೋಟೋ ವೈರಲ್

Pic credit -  Google

ಪಲಾಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದು, #5 ಎಂಬ ಶೀರ್ಷಿಕೆ ನೀಡಿದ್ದಾರೆ.

5 ವರ್ಷ ಭರ್ತಿ

Pic credit -  Google

ವಾಸ್ತವವಾಗಿ, ಈ ಕೇಕ್ ಅನ್ನು ಇವರಿಬ್ಬರ ಹುಟ್ಟುಹಬ್ಬದಂದು ಕತ್ತರಿಸಲಾಗಿಲ್ಲ. ಅಲ್ಲದೆ ಇಬ್ಬರ ನಡುವೆ ಎಂಗೇಜ್​ಮೆಂಟ್ ಕೂಡ ನಡೆದಿಲ್ಲ.

ಫೋಟೋ ವಿಶೇಷತೆ

Pic credit -  Google

ಆದರೆ ಈ ಪೋಸ್ಟ್ ನೋಡಿದವರಿಗೆ ಈ ಇಬ್ಬರ ನಡುವೆ ಪ್ರೀತಿ ಆರಂಭವಾಗಿ 5 ವರ್ಷಗಳು ಕಳೆದಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಸಮಯ ಬೇಕಾಗಿರಲಿಲ್ಲ.

ಸ್ಮೃತಿ- ಪಲಾಶ್

ಟೀಂ ಇಂಡಿಯಾದಲ್ಲಿ ಧೋನಿಯ ಮೊದಲ ಸಂಭಾವನೆ ಎಷ್ಟು ಗೊತ್ತಾ?