ಭಾರತ- ಆಫ್ರಿಕಾ ಆಟಗಾರರು 1 ಟೆಸ್ಟ್ ಪಂದ್ಯಕ್ಕೆ ಪಡೆಯುವ ವೇತನ ಎಷ್ಟು ಗೊತ್ತಾ?

24-12-2023

ಭಾರತ- ಆಫ್ರಿಕಾ ಆಟಗಾರರು 1 ಟೆಸ್ಟ್ ಪಂದ್ಯಕ್ಕೆ ಪಡೆಯುವ ವೇತನ ಎಷ್ಟು ಗೊತ್ತಾ?

Author: ಪೃಥ್ವಿ ಶಂಕರ

TV9 Kannada Logo For Webstory First Slide
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಡಿಸೆಂಬರ್ 26 ರಿಂದ ಆರಂಭವಾಗಲಿದೆ.  ಮೊದಲ ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಈ ಸರಣಿಗೆ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ತಂಡವನ್ನು ಸೇರಿಕೊಂಡಿದ್ದಾರೆ.

ಒಂದು ಟೆಸ್ಟ್ ಪಂದ್ಯಕ್ಕೆ ಈ ಎರಡೂ ತಂಡಗಳ ಆಟಗಾರರು ಎಷ್ಟು ವೇತನವನ್ನು ತೆಗದುಕೊಳ್ಳುತ್ತಾರೆ ಎಂಬುದನ್ನು ನೋಡುವುದಾದರೆ..

ದಕ್ಷಿಣ ಆಫ್ರಿಕಾದ ಆಟಗಾರರು ಒಂದು ಟೆಸ್ಟ್ ಪಂದ್ಯಕ್ಕೆ ಸುಮಾರು 4500 ಡಾಲರ್ ಅಂದರೆ ಸುಮಾರು 3.5 ರಿಂದ 4 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯುತ್ತಾರೆ.

ಭಾರತೀಯ ಆಟಗಾರರು ಒಂದು ಟೆಸ್ಟ್ ಪಂದ್ಯಕ್ಕೆ ಬಿಸಿಸಿಐನಿಂದ 15 ಲಕ್ಷ ರೂಪಾಯಿಗಳನ್ನು ಸಂಬಳವನ್ನಾಗಿ ಪಡೆಯುತ್ತಾರೆ.

ಭಾರತದ ಆಟಗಾರರು ಟೆಸ್ಟ್ ಆಡಿದರೆ 15 ಲಕ್ಷ, ಏಕದಿನ ಆಡಿದರೆ 6 ಲಕ್ಷ ಮತ್ತು ಟಿ20 ಪಂದ್ಯ ಆಡಿದರೆ 3 ಲಕ್ಷ ವೇತನವನ್ನು ಪಡೆಯುತ್ತಾರೆ.

NEXT: ಏಕದಿನದಲ್ಲಿ ವಿದೇಶಿ ನೆಲದಲ್ಲಿ ಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಯಾರು ಗೊತ್ತಾ?