T20 World Cup 2024: ಚಾಂಪಿಯನ್ ತಂಡಕ್ಕೆ ಎಷ್ಟು ಕೋಟಿ ಸಿಗಲಿದೆ ಗೊತ್ತಾ?

28  June 2024

Pic credit - BCCI

Author : ಪೃಥ್ವಿಶಂಕರ

Pic credit - BCCI

9ನೇ ಆವೃತ್ತಿಯ ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ನಾಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯಲ್ಲಿದೆ. ಆದರೆ ಅದಕ್ಕೂ ಮುನ್ನ ಈ ಬಾರಿಯ ಟಿ20 ವಿಶ್ವಕಪ್​ನ ಬಹುಮಾನದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಬಹುಮಾನ ಮೊತ್ತ

Pic credit - BCCI

ಟಿ20 ವಿಶ್ವಕಪ್​ನ ಫೈನಲ್‌ನಲ್ಲಿ ಗೆಲ್ಲುವ ತಂಡಕ್ಕೆ 2.45 ಮಿಲಿಯನ್ ಡಾಲರ್ (ಸುಮಾರು 20.36 ಕೋಟಿ ರೂ.) ಸಿಗಲಿದೆ.

ಚಾಂಪಿಯನ್ ತಂಡಕ್ಕೆ

Pic credit - BCCI

ರನ್ನರ್ ಅಪ್ ತಂಡಕ್ಕೆ 1.28 ಮಿಲಿಯನ್ ಡಾಲರ್ (10.64 ಕೋಟಿ ರೂ.) ನೀಡಲಾಗುವುದು.

ರನ್ನರ್​ಅಪ್​

Pic credit - BCCI

ಹಾಗೆಯೇ ಸೆಮಿಫೈನಲ್​ಗೇರಿದ ತಂಡಗಳಾದ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ಸುಮಾರು 6.54 ಕೋಟಿ ರೂ. ಸಂಬಳ ಪಡೆಯಲ್ಲಿವೆ.

ಸೆಮೀಸ್ ತಂಡಕ್ಕೆ

Pic credit - BCCI

ವಿಶೇಷವೆಂದರೆ ಈ ಬಾರಿ 20ನೇ ತಂಡಕ್ಕೂ ಹಣ ಸಿಗಲಿದೆ. ಸೂಪರ್-8 ತಲುಪುವ ತಂಡಗಳಿಗೆ ರೂ 3.17 ಕೋಟಿ ಬಹುಮಾನವನ್ನು ನೀಡಲಾಗುತ್ತದೆ.

ಸೂಪರ್- 8

Pic credit - BCCI

ಒಂಬತ್ತನೇ ಸ್ಥಾನದಿಂದ 12ನೇ ಸ್ಥಾನ ಪಡೆಯುವ ಪ್ರತಿ ತಂಡವು 2.05 ಕೋಟಿ ರೂ. ಬಹುಮಾನವನ್ನು ನೀಡಲಾಗುತ್ತದೆ.

9- 12 ನೇ ಸ್ಥಾನ

Pic credit - BCCI

13 ರಿಂದ 20ನೇ ಸ್ಥಾನ ಪಡೆಯುವ ತಂಡಗಳು ರೂ. 1.87 ಕೋಟಿ ಬಹುಮಾನವನ್ನು ನೀಡಲಾಗುತ್ತದೆ.

13- 20ನೇ ಸ್ಥಾನ

Pic credit - BCCI

ಪ್ರತಿ ಪಂದ್ಯವನ್ನು ಗೆಲ್ಲುವ ಪ್ರತಿ ತಂಡವೂ 25.89 ಲಕ್ಷ ರೂ. ಬಹುಮಾನದ ಹಣವನ್ನು ಪಡೆಯುತ್ತದೆ.

ಪ್ರತಿ ಪಂದ್ಯಕ್ಕೆ