08-12-2023

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಿಗಿರುವ ಅಡ್ಡಹೆಸರುಗಳಿವು

Author: ಪೃಥ್ವಿ ಶಂಕರ

ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದೇವರು, ಮುಂಬೈಕರ್

ಸೌರವ್ ಗಂಗೂಲಿ: ದಾದಾ, ಪ್ರಿನ್ಸ್ ಆಫ್ ಕೋಲ್ಕತ್ತಾ, ಬಂಗಾಳದ ಹುಲಿ

ರಾಹುಲ್ ದ್ರಾವಿಡ್: ದಿ ವಾಲ್, ಜೇಮಿ

ಎಂಎಸ್ ಧೋನಿ: ಮಹಿ, ಕ್ಯಾಪ್ಟನ್ ಕೂಲ್

ವಿರಾಟ್ ಕೊಹ್ಲಿ: ಚಿಕು, ಕಿಂಗ್ ಕೊಹ್ಲಿ.

ರೋಹಿತ್ ಶರ್ಮಾ: ಹಿಟ್ ಮ್ಯಾನ್

ಶಿಖರ್ ಧವನ್:  ಗಬ್ಬರ್

ಜಸ್ಪ್ರೀತ್ ಬುಮ್ರಾ: ಜಸ್ಸಿ, ಬೂಮ್ ಬೂಮ್