ಕೊಹ್ಲಿಯನ್ನು ಕಡೆಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಕಿಡಿ ಕಾರಿದ ಫ್ಯಾನ್ಸ್

01-01-2024

ಕೊಹ್ಲಿಯನ್ನು ಕಡೆಗಣಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಕಿಡಿ ಕಾರಿದ ಫ್ಯಾನ್ಸ್

Author: Vinay Bhat

TV9 Kannada Logo For Webstory First Slide
ಕ್ರಿಕೆಟ್ ಆಸ್ಟ್ರೇಲಿಯಾ 20234 ತನ್ನ ಬೆಸ್ಟ್ ಟೆಸ್ಟ್-11 ಅನ್ನು ಆಯ್ಕೆ ಮಾಡಿದೆ. ಇದರಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಸಿಎ ಟೆಸ್ಟ್-11

ಕ್ರಿಕೆಟ್ ಆಸ್ಟ್ರೇಲಿಯಾ 20234 ತನ್ನ ಬೆಸ್ಟ್ ಟೆಸ್ಟ್-11 ಅನ್ನು ಆಯ್ಕೆ ಮಾಡಿದೆ. ಇದರಲ್ಲಿ ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಈ ತಂಡದ ಅಚ್ಚರಿಯ ಸಂಗತಿ ಎಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಈಗಿನ ಕಾಲದ ಶ್ರೇಷ್ಠ ಬ್ಯಾಟರ್, ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಲ್ಲ.

ಕೊಹ್ಲಿ ಔಟ್

ಈ ತಂಡದ ಅಚ್ಚರಿಯ ಸಂಗತಿ ಎಂದರೆ ಕ್ರಿಕೆಟ್ ಆಸ್ಟ್ರೇಲಿಯಾ ಈಗಿನ ಕಾಲದ ಶ್ರೇಷ್ಠ ಬ್ಯಾಟರ್, ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿಲ್ಲ.

2023 ರಲ್ಲಿ ಕೊಹ್ಲಿ ಅವರ ಪ್ರದರ್ಶನವನ್ನು ನೋಡಿದರೆ, ಅವರು 2023 ರಲ್ಲಿ ಒಟ್ಟು ಎಂಟು ಟೆಸ್ಟ್ ಪಂದ್ಯಗಳಲ್ಲಿ 55.91 ರ ಸರಾಸರಿಯಲ್ಲಿ 671 ರನ್ ಗಳಿಸಿದ್ದಾರೆ.

ಕೊಹ್ಲಿ ಪ್ರದರ್ಶನ

2023 ರಲ್ಲಿ ಕೊಹ್ಲಿ ಅವರ ಪ್ರದರ್ಶನವನ್ನು ನೋಡಿದರೆ, ಅವರು 2023 ರಲ್ಲಿ ಒಟ್ಟು ಎಂಟು ಟೆಸ್ಟ್ ಪಂದ್ಯಗಳಲ್ಲಿ 55.91 ರ ಸರಾಸರಿಯಲ್ಲಿ 671 ರನ್ ಗಳಿಸಿದ್ದಾರೆ.

ಎರಡು ಶತಕ

ಕೊಹ್ಲಿ 2023 ರಲ್ಲಿ 2 ಶತಕ-2 ಅರ್ಧ ಶತಕ ಗಳಿಸಿದ್ದಾರೆ. ಇಂತಹ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಕೊಹ್ಲಿಯನ್ನು ಆಯ್ಕೆ ಮಾಡದಿರುವುದು ಫ್ಯಾನ್ಸ್'ಗೆ ಕೋಪ ತಂದಿದೆ.

ಜಡ್ಡು-ಅಶ್ವಿನ್

ಈ ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ. ಇಬ್ಬರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇದ್ದಾರೆ.

ಕಮ್ಮಿನ್ಸ್ ನಾಯಕ

ಕ್ರಿಕೆಟ್ ಆಸ್ಟ್ರೇಲಿಯಾದ ಬೆಸ್ಟ್ ಟೆಸ್ಟ್-11 ಗೆ ಪ್ಯಾಟ್ ಕಮಿನ್ಸ್‌ ನಾಯಕನಾಗಿದ್ದಾರೆ. ಆಸ್ಟ್ರೇಲಿಯಾದ ಇಬ್ಬರು ಆಟಗಾರರಿದ್ದಾರೆ.

ಸಿಎ ಟೆಸ್ಟ್-11 ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಖ್ವಾಜಾ, ದಿಮುತ್ ಕರುಣಾರತ್ನೆ, ವಿಲಿಯಮ್ಸನ್, ರೂಟ್, ಹ್ಯಾರಿ ಬ್ರೂಕ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜಡೇಜಾ, ಅಶ್ವಿನ್, ರಬಾಡ, ಬ್ರಾಡ್.