ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಯಾಲರಿ ಪಡೆಯುತ್ತಿರುವ ಪ್ಲೇಯರ್ಸ್ ಯಾರು ಗೊತ್ತೇ?

07-November-2023

ಭಾರತೀಯ ಆಟಗಾರರ ಸಂಬಳ ಗ್ರೇಡ್ ಮೇಲೆ ನಿರ್ಧಾರವಾಗಿದೆ. ಗ್ರೇಡ್ A+ ನಲ್ಲಿರುವ ಆಟಗಾರರು 7 ಕೋಟಿ, ಗ್ರೇಡ್ A ಯಲ್ಲಿರುವವರು ವರ್ಷ 5 ಕೋಟಿ ಗಳಿಸುತ್ತಾರೆ.

ಬಿಸಿಸಿಐ ಕೇಂದ್ರ ಒಪ್ಪಂದ

ಭಾರತದ ಈ 4 ಆಟಗಾರರು ಅತ್ಯಧಿಕ ವೇತನವನ್ನು ಹೊಂದಿದ್ದಾರೆ. ಸಹಜವಾಗಿಯೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದಾರೆ.

ಇವರಿಗೆ ಅಧಿಕ ವೇತನ

ಬಿಸಿಸಿಐ ಕೇಂದ್ರ ಒಪ್ಪಂದಗಳ ಆರಂಭದಿಂದಲೂ ಕೊಹ್ಲಿ ಗ್ರೇಡ್ A+ ನಲ್ಲಿದ್ದಾರೆ. ಅವರು ವರ್ಷಕ್ಕೆ 7 ಕೋಟಿ ರೂ. ಪಡೆಯುತ್ತಾರೆ.

ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಕೂಡ ಗ್ರೇಡ್ A+ ನಲ್ಲಿದ್ದು, 7 ಕೋಟಿ ರೂಪಾಯಿ ಸಂಭಾವನೆ ಹೊಂದಿದ್ದಾರೆ. ಇವರು 2021 ರಲ್ಲಿ ನಾಯಕನಾಗಿ ಅಧಿಕಾರ ವಹಿಸಿಕೊಂಡರು.

ರೋಹಿತ್ ಶರ್ಮಾ

ರವೀಂದ್ರ ಜಡೇಜಾ ಅವರು 2018 ರಿಂದ ಭಾರತದ ಮೊದಲ ಆಯ್ಕೆಯ ಆಲ್ ರೌಂಡರ್ ಆಗಿದ್ದಾರೆ. ಇವರು ಗ್ರೇಡ್ A+ ನಲ್ಲಿ ಕಾಣಿಸಿಕೊಂಡಿದ್ದು, 7 ಕೋಟಿ ಸಂಭಾವನೆ ಇದೆ.

ರವೀಂದ್ರ ಜಡೇಜಾ

ಜಸ್ಪ್ರೀತ್ ಬುಮ್ರಾ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪ್ರಮುಖ ವೇಗಿಯಾಗಿದ್ದು, ವರ್ಷಕ್ಕೆ ಬಿಸಿಸಿಐ ಕಡೆಯಿಂದ 7 ಕೋಟಿ ರೂ. ಪಡೆಯುತ್ತಾರೆ.

ಜಸ್ಪ್ರೀತ್ ಬುಮ್ರಾ

ಟೀಮ್ ಇಂಡಿಯಾದ ಉಪ ನಾಯಕವಾಗಿರುವ ಹಾರ್ದಿಕ್ ಪಾಂಡ್ಯ ಎ ಗ್ರೇಡ್​ನಲ್ಲಿದ್ದಾರೆ. ಇವರು ವರ್ಷಕ್ಕೆ 5 ಕೋಟಿ ಸಂಬಳ ಪಡೆಯುತ್ತಾರೆ.

ಹಾರ್ದಿಕ್ ಪಾಂಡ್ಯ

ಬಿಸಿಸಿಐಯಿಂದ ಮಾತ್ರವಲ್ಲದೆ ಇವರೆಲ್ಲ ಐಪಿಎಲ್ ಆಡುತ್ತಿದ್ದು ಅಲ್ಲಿ ತಮ್ಮ ಫ್ರಾಂಚೈಸಿಗಳಿಂದ ಪ್ರತಿ ವರ್ಷ ಹಣ ಪಡೆಯುತ್ತಾರೆ. ಜೊತೆಗೆ ಜಾಹೀರಾತುಗಳಿಂದಲೂ ಗಳಿಸುತ್ತಾರೆ.

ಐಪಿಎಲ್​ನಿಂದಲೂ ಹಣ

ರೋಚಕತೆ ಸೃಷ್ಟಿಸಿದ ಅಂಕ ಪಟ್ಟಿ: 1 ಸ್ಥಾನಕ್ಕೆ 3 ತಂಡಗಳ ಪೈಪೋಟಿ