ವೈವಾಹಿಕ ಜೀವನಕ್ಕೆ ಕಾಲಿಟ್ಟ ದೀಪಕ್ ಚಾಹರ್

Credit: Deepak Chahar instagram

ಜಯ ಭಾರದ್ವಾಜ್ ಜೊತೆ ದೀಪಕ್ ಮದುವೆ

Credit: Jaya Bhardwaj instagram

ಭವ್ಯ ಮೆರವಣಿಗೆಯೊಂದಿಗೆ ದೀಪಕ್ ಎಂಟ್ರಿ

ಆಗ್ರಾದಲ್ಲಿ ದೀಪಕ್ ಮದುವೆ

ಮದುವೆಯಲ್ಲಿ 200-250 ಜನರು ಭಾಗವಹಿಸಿದ್ದರು

Credit: Jaya Bhardwaj instagram

ದೀಪಕ್ ಪತ್ನಿ ಜಯಾ ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಭಾರದ್ವಾಜ್  ಸಹೋದರಿ

Credit: Jaya Bhardwaj instagram

ದೆಹಲಿ ನಿವಾಸಿ ಜಯ ಭಾರದ್ವಾಜ್ ಅವರು ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ

Credit: Jaya Bhardwaj instagram