IPL 2023 Final: ಚಾಂಪಿಯನ್ ತಂಡಕ್ಕೆ ಸಿಗುವ ಹಣವೆಷ್ಟು ಗೊತ್ತೇ?

ವಿಜೇತ ತಂಡ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಗಲಿದೆ

ಫೈನಲ್‌ನಲ್ಲಿ ಸೋತ ತಂಡಕ್ಕೆ 13 ಕೋಟಿ ರೂ. ಬಹುಮಾನ

ಮೂರನೇ ಸ್ಥಾನ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ರೂ.

ನಾಲ್ಕನೇ ಸ್ಥಾನ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 6.5 ಕೋಟಿ

ಆರೆಂಜ್ ಕ್ಯಾಪ್ ಹೋಲ್ಡರ್ - ರೂ. 15 ಲಕ್ಷ (ಹೆಚ್ಚಿನ ರನ್‌)

ಪರ್ಪಲ್ ಕ್ಯಾಪ್ ಹೋಲ್ಡರ್- ರೂ. 15 ಲಕ್ಷ (ಹೆಚ್ಚಿನ ವಿಕೆಟ್‌)