15 August 2023

ವಿರಾಟ್ ಕೊಹ್ಲಿಗೆ ಇದು ಕೊನೆಯ ಏಕದಿನ ವಿಶ್ವಕಪ್?

Pic credit - Google

15 August 2023

ಐಸಿಸಿ ಏಕದಿನ ವಿಶ್ವಕಪ್ 2023 ಕೊಹ್ಲಿಯ ಕೊನೆಯ ವಿಶ್ವಕಪ್ ಎನ್ನಲಾಗುತ್ತಿದೆ

Pic credit - Google

15 August 2023

ಈ ಬಾರಿ ಕೊಹ್ಲಿಗಾಗಿ ಭಾರತ ವಿಶ್ವಕಪ್ ಗೆಲ್ಲಬೇಕು ಎಂದಿದ್ದರು ಸೆಹ್ವಾಗ್

Pic credit - Google

15 August 2023

ಆದರೆ ಕ್ರಿಸ್ ಗೇಲ್, ಕೊಹ್ಲಿ ಇನ್ನೊಂದು ವಿಶ್ವಕಪ್ ಆಡಬಹುದು ಎಂದಿದ್ದಾರೆ

Pic credit - Google

15 August 2023

ವಿಶ್ವಕಪ್ ಬಳಿಕ ಕೊಹ್ಲಿ ಏಕದಿನಕ್ಕೆ ನಿವೃತ್ತಿ ಘೋಷಿಸಿದರೂ ಅಚ್ಚರಿಯಿಲ್ಲ

Pic credit - Google

15 August 2023

ಅಕ್ಟೋಬರ್ 5 ರಿಂದ ಏಕದಿನ ವಿಶ್ವಕಪ್ ಟೂರ್ನಿ ಶುರುವಾಗಲಿದೆ

Pic credit - Google

15 August 2023

ನವೆಂಬರ್‌ 19 ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ

Pic credit - Google

15 August 2023

ಭಾರತ ಅ. 8 ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವಾಡಲಿದೆ

Pic credit - Google

15 August 2023

ಭಾರತ-ಪಾಕಿಸ್ತಾನ ಪಂದ್ಯ ಅಕ್ಟೋಬರ್ 14 ರಂದು ನಡೆಯಲಿದೆ

Pic credit - Google