‘ಹೊಯ್ಸಳ’ ಸಿನಿಮಾದಲ್ಲಿ ಅಬ್ಬರಿಸಿದ ಡಾಲಿ ಧನಂಜಯ್

ಡಾಲಿ ಧನಂಜಯ್​ಗೆ ಖಡಕ್​ ಪೊಲೀಸ್​ ಅಧಿಕಾರಿ ಪಾತ್ರ

ಮಾರ್ಚ್ 30ರಂದು ಬಿಡುಗಡೆ ಆಗಿರುವ ‘ಹೊಯ್ಸಳ’ ಚಿತ್ರ

ಇದು ಡಾಲಿ ಧನಂಜಯ್ ಅಭಿನಯಿಸಿದ 25ನೇ ಸಿನಿಮಾ

ಗುರುದೇವ್ ಹೊಯ್ಸಳ ಎಂಬ ಪಾತ್ರದಲ್ಲಿ ಡಾಲಿ ಅಭಿನಯ

ತುಂಬ ಅದ್ದೂರಿಯಾಗಿ ಮೂಡಿಬಂದಿದೆ ‘ಹೊಯ್ಸಳ’ ಚಿತ್ರ

ಡಾಲಿ ನಟನೆಗೆ ಅಭಿಮಾನಿಗಳಿಂದ ಸಿಕ್ಕಿದೆ ಫುಲ್ ಮಾರ್ಕ್ಸ್