ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ

ಕೊರೋನಾ ನಂತರದ ದಿನಗಳಲ್ಲಿ ಒಟಿಟಿಗೆ ವೆಬ್​​ ಸಿರೀಸ್​​ಗಳೇ ಭಾರೀ ಸದ್ದು ಮಾಡುತ್ತಿದೆ.

ಇದೀಗಾ ದಹಾದ್ ವೆಬ್​​ ಸರಣೆಯ ಮೂಲಕ ಸೋನಾಕ್ಷಿ ಸಿನ್ಹಾ  ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ.

ಈ ಸರಣಿಯು ಇಂದಿನಿಂದ (ಮೇ 12) ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಲಿದೆ.

ಸೋನಾಕ್ಷಿ ಜೊತೆಗೆ ವಿಜಯ್​​ ವರ್ಮಾ, ಸೋಹಮ್​​ ಶಾ ಹಾಗೂ ಗುಲ್ಶನ್​​​ ದೇವಯ್ಯ ನಟಿಸಿದ್ದಾರೆ.

ನಟಿ ಇದೀಗಾ ಖಡಕ್​​ ಲುಕ್​​ನಲ್ಲಿರುವ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿಯ ಅಂದ ಮತ್ತು ಫಿಟ್ನೆಸ್​​ಗೆ ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.