21 March 2024
ಹೆಚ್ಚು ಪಿಜ್ಜಾ ತಿನ್ನುತ್ತಿದ್ದೀರಾ, ಈ ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು
Pic Credit - Pintrest
Author :Akshatha Vorkady
ಪಿಜ್ಜಾ
ಇತ್ತೀಚಿನ ದಿನಗಳಲ್ಲಿ ಪಿಜ್ಜಾ ಅತ್ಯಂತ ಜನಪ್ರಿಯ ಜಂಕ್ ಫುಡ್ಗಳಲ್ಲಿ ಒಂದಾಗಿದೆ.
Pic Credit - Pintrest
ನಾಲಿಗೆಗೆ ರುಚಿ
ಆದರೆ ನಾಲಿಗೆಗೆ ರುಚಿ ನೀಡುವ ಪಿಜ್ಜಾ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
Pic Credit - Pintrest
ಅಧಿಕ ರಕ್ತದೊತ್ತಡ
ಪಿಜ್ಜಾ ಹೆಚ್ಚಿನ ಸೋಡಿಯಂ ಹೊಂದಿದ್ದು, ಪ್ರತಿದಿನ ಪಿಜ್ಜಾ ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.
Pic Credit - Pintrest
ಹೃದಯಾಘಾತ
ಪಿಜ್ಜಾ ತಿನ್ನುವುದರಿಂದ ಉಂಟಾಗುವ ಮತ್ತೊಂದು ಅಪಾಯಕಾರಿ ಕಾಯಿಲೆ ಹೃದಯಾಘಾತವಾಗಿದೆ.
Pic Credit - Pintrest
ಬೊಜ್ಜು, ಕ್ಯಾನ್ಸರ್
ಮಾಂಸದಿಂದ ತಯಾರಿಸಿದ ಪಿಜ್ಜಾ ತಿನ್ನುವುದು ಬೊಜ್ಜು, ಕೆಲವು ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
Pic Credit - Pintrest
ಮಧುಮೇಹ
ಪಿಜ್ಜಾ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಿ ಅಂತಿಮವಾಗಿ ಮಧುಮೇಹಕ್ಕೆ ಕಾರಣವಾಗಬಹುದು.
Pic Credit - Pintrest
ಕರುಳಿನ ಕ್ಯಾನ್ಸರ್
ಪಿಜ್ಜಾದಂತಹ ಅಧಿಕ ಕೊಬ್ಬಿನ ಸಂಸ್ಕರಿತ ಆಹಾರ ತಿನ್ನುವುದು ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ.
Pic Credit - Pintrest
ಮೆಂತ್ಯಸೊಪ್ಪಿನ ಈ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ