ಹಾಸ್ಯನಟ ಡನಿಶ್ ಸೆಟ್ 2021 ರ ಜೂನ್ 9 ರಂದು ಅನ್ಯಾ ರಂಗಸ್ವಾಮಿಯನ್ನು ವಿವಾಹವಾಗಿದ್ದಾರೆ

ಅವರ ನಿಶ್ಚಿತಾರ್ಥವನ್ನು ಘೋಷಿಸಿದ ಸುಮಾರು ಆರು ತಿಂಗಳ ನಂತರ ಮದುವೆಯಾಗಿದ್ದಾರೆ

ಜೂನ್ 10 ರಂದು ಅವರ ವಿವಾಹವನ್ನು ನೋಂದಾಯಿಸಿದ ನಂತರ ಅವರು ಮತ್ತು ಅನ್ಯಾ ಉಂಗುರಗಳನ್ನು ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ

ಸದ್ಯ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ