ಹೆಚ್ಚಿದೆ ದಾನಿಶ್​ ಸೇಠ್​ ಸಹೋದರಿ ಕುಬ್ರಾ ಸೇಠ್​ ಜನಪ್ರಿಯತೆ

ವೆಬ್​ ಸೀರಿಸ್​ಗಳಲ್ಲಿ ನಟಿಸಿ ಮನೆ ಮಾತಾಗಿರುವ ಖ್ಯಾತ ನಟಿ

ಬೋಲ್ಡ್​ ದೃಶ್ಯಗಳಲ್ಲಿ ಬಣ್ಣ ಹಚ್ಚಿ ಗಮನ ಸೆಳೆದ ಕುಬ್ರಾ ಸೇಠ್​

ಒಟಿಟಿ ಲೋಕದಲ್ಲಿ ಕುಬ್ರಾ ಸೇಠ್​ಗೆ ಇದೆ ಸಿಕ್ಕಾಪಟ್ಟೆ ಬೇಡಿಕೆ

ಸಿನಿಮಾಗಳಲ್ಲೂ ನಟಿಸಿ ಫೇಮಸ್​ ಆಗಿರುವ ನಟಿ ಕುಬ್ರಾ ಸೇಠ್​

ನೇರ ನಡೆ-ನುಡಿಯ ಕಾರಣದಿಂದಲೂ ಸುದ್ದಿಯಾದ ಕಲಾವಿದೆ