ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಆಲಿಯಾ

ಬೇಬಿ ಬಂಪ್ ಫೋಟೋಸ್ ಹಂಚಿಕೊಂಡ ಬಾಲಿವುಡ್ ನಟಿ

ಹತ್ತು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಆಲಿಯಾ ಭಟ್

ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ತಾಯಿ ಆಗುತ್ತಿರುವ ನಟಿ

2022ರ ಏಪ್ರಿಲ್​ 14ರಂದು ನಡೆಯಿತು ಆಲಿಯಾ ವಿವಾಹ

ರಣಬೀರ್​ ಕಪೂರ್​ ಜತೆ ಆಲಿಯಾ ಭಟ್​ ದಾಂಪತ್ಯ ಜೀವನ

ಮದುವೆ ಆಗಿ ಎರಡೂವರೆ ತಿಂಗಳಿಗೆ ಸಿಕ್ಕಿತು ಗುಡ್​ ನ್ಯೂಸ್​

ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳುತ್ತಿರುವ ಆಲಿಯಾ