ಎಲ್ಲರಿಗೂ ಸ್ಫೂರ್ತಿ ಆದ ದಾಸ ದರ್ಶನ್

ಸಿದ್ಧಗಂಗಾ ಮಠಕ್ಕೆ ಪ್ರತಿ ತಿಂಗಳು ನೆರವು ನೀಡುತ್ತಿರುವ ನಟ ದರ್ಶನ್

ಪ್ರತಿ ತಿಂಗಳು ಕೂಡಾ 28 ಸಾವಿರ ರೂಪಾಯಿಗಳ ದಿನಸಿಯನ್ನು ನೀಡುತ್ತಾ ಬರುತ್ತಿದ್ದಾರೆ

ಸಿದ್ಧಗಂಗಾ  ಮಠಾಧ್ಯಕ್ಷರಾದ  ಸಿದ್ಧಲಿಂಗ ಸ್ವಾಮೀಜಿ ಮೆಚ್ಚುಗೆ

ಈ ಬಾರಿ  ಹುಟ್ಟು ಹಬ್ಬದಂದು  2.5 ಲಕ್ಷದ ಸಂಬಾರ ಪದಾರ್ಥಗಳನ್ನು ಕಳುಹಿಸಿದ್ದಾರೆ