ಮುಂಬೈ ನ ಶಿಕ್ಷಕ ದತ್ತಾತ್ರೇಯ ಸಾವಂತ್, ತಮ್ಮ ಆಟೋವನ್ನು ಆಂಬ್ಯುಲೆನ್ಸ್ ಆಗಿ ಬದಲಾಯಿಸಿದ್ದಾರೆ

ಕೊರೊನಾ ರೋಗಿಗಳು ತಮ್ಮ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುತ್ತಿದ್ದಾರೆ

ದತ್ತಾತ್ರೇಯ ಅವರು ಪಿಪಿ ಕಿಟ್ ಧರಿಸಿ ಜೊತೆಗೆ ತಮ್ಮ ವೆಹಿಕಲ್ ಅನ್ನು ಶಾನೈಟ್ಸ್ ಮಾಡುತ್ತಾರೆ

ಈ ಘಾಟ್ಕೋಪರ್ ನಿವಾಸಿ, ದನ್ಯಾನ್ಸಗರ್ ವಿದ್ಯಾ ಮಂದಿರ ಶಾಲೆಯಲ್ಲಿ ಇಂಗ್ಲಿಷ್ ಹೇಳಿಕೊಡುತ್ತಾರೆ

26 ಕ್ಕೂ ಹೆಚ್ಚು ಕೊರೊನಾ ರೋಗಿಗಳನ್ನು ತಮ್ಮ ಸಹಾಯ ದಿಂದ ಇಲ್ಲಿಯವರೆಗೆ ಬದುಕುಳಿಸಿದ್ದಾರೆ

ಕೊರೊನಾ ಸಮಯದಲ್ಲಿ ಡ್ರೈವರ್ ಆಗಿ ಸಹಾಯ ಮಾಡುತ್ತಿದ್ದು, ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ