ನಟಿ ದೀಪಿಕಾ ಧರಿಸಿದ ಬಿಕಿನಿ ಬಣ್ಣದಿಂದ ವಿವಾದ ಶುರು

ಕೇಸರಿ ಬಣ್ಣದ ಬಿಕಿನಿ ಧರಿಸಿ ಡ್ಯಾನ್ಸ್​ ಮಾಡಿದ ದೀಪಿಕಾ

‘ಪಠಾಣ್​’ ಚಿತ್ರದ ‘ಬೇಷರಂ ರಂಗ್..​’ ಹಾಡು ವೈರಲ್​

ಒಂದು ವರ್ಗದ ನೆಟ್ಟಿಗರಿಂದ ಈ ಹಾಡಿಗೆ ಭಾರಿ ವಿರೋಧ

‘ಪಠಾಣ್​’ ಚಿತ್ರದ ಬಹಿಷ್ಕಾರಕ್ಕೆ ಶುರುವಾಗಿದೆ ಅಭಿಯಾನ

‘ಬೇಷರಂ ರಂಗ್..​’ ಬಗ್ಗೆ ಜೋರಾಗಿದೆ ಬಿಸಿಬಿಸಿ ಚರ್ಚೆ

ಶಾರುಖ್​ ಖಾನ್​ ನಟನೆಯ ಚಿತ್ರಕ್ಕೆ ಬಹಿಷ್ಕಾರದ ಭಯ

2023ರ ಜನವರಿ 25ಕ್ಕೆ ರಿಲೀಸ್​ ಆಗಲಿದೆ ‘ಪಠಾಣ್​’