‘ಜವಾನ್’ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ ದೀಪಿಕಾ ಪಡುಕೋಣೆ

11 Sep 2023

Pic credit - instagram

ಬಾದ್​​ಷಾ ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿರುವ ನಟಿ ದೀಪಿಕಾ ಪಡುಕೋಣೆ.

ಶಾರುಖ್​ ಜತೆ ನಟನೆ

ಈ ಚಿತ್ರದಲ್ಲಿ ದೀಪಿಕಾ ಮಾಡಿದ ಪಾತ್ರ ಚಿಕ್ಕದಾದರೂ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ.

ಪ್ರೇಕ್ಷಕರಿಂದ ಚಪ್ಪಾಳೆ

ಸೆಪ್ಟೆಂಬರ್​ 7ರಂದು ವಿಶ್ವಾದ್ಯಂತ ತೆರೆಕಂಡಿತು ಬಹು ನಿರೀಕ್ಷಿತ ‘ಜವಾನ್​’ ಸಿನಿಮಾ.

ಅದ್ದೂರಿಯಾಗಿ ರಿಲೀಸ್​

ಹಿಂದಿ ಚಿತ್ರರಂಗದಲ್ಲಿ ದೀಪಿಕಾ ಪಡುಕೋಣೆ-ಶಾರುಖ್​ ಖಾನ್​ ಅವರದ್ದು ಹಿಟ್​ ಜೋಡಿ.

ಸೂಪರ್​ ಹಿಟ್​ ಜೋಡಿ

ಬಾಲಿವುಡ್​ನಲ್ಲಿ ದೀಪಿಕಾ ಪಡುಕೋಣೆ ಮೊದಲು ನಟಿಸಿದ್ದೇ ಶಾರುಖ್​ ಖಾನ್​ ಜೊತೆ.

ಮೊದಲ ಚಿತ್ರದಿಂದ..

ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ.

ಸಖತ್​ ಡಿಮ್ಯಾಂಡ್​

ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದಲ್ಲೂ ದೀಪಿಕಾ ಅಭಿನಯಿಸುತ್ತಿದ್ದಾರೆ.

‘ಕಲ್ಕಿ 2898 ಎಡಿ’​

ರಣವೀರ್ ಸಿಂಗ್​ ಜೊತೆ ಮದುವೆ ಆದ ಬಳಿಕವೂ ಸಿನಿಮಾಗಳಲ್ಲಿ ದೀಪಿಕಾ ಬ್ಯುಸಿ ಆಗಿದ್ದಾರೆ.

ಮದುವೆ ನಂತರವೂ ಬ್ಯುಸಿ

ಈ ಚಿತ್ರದಲ್ಲಿ ದೀಪಿಕಾ ಮಾಡಿದ ಪಾತ್ರ ಚಿಕ್ಕದಾದರೂ ಪ್ರೇಕ್ಷಕರಿಂದ ಚಪ್ಪಾಳೆ ಸಿಕ್ಕಿದೆ.