ಸಿನಿಮಾ ಪ್ರಚಾರದಲ್ಲಿ ದೀಪಿಕಾ ಹಾಟ್​ ಅವತಾರ

‘ಗೆಹರಾಯಿಯಾ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬೋಲ್ಡ್​ ಪಾತ್ರ

ಸಿನಿಮಾ ಪ್ರಚಾರಕ್ಕೂ ಹಾಟ್​ ಆಗಿ ಹಾಜರಾದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆಯ ಹಾಟ್​ ಅವತಾರಕ್ಕೆ ಫಿದಾ ಆದ ಪಡ್ಡೆಗಳು

ಬೋಲ್ಡ್​ ಆಗಿ ಬಟ್ಟೆ ಧರಿಸಿದ್ದಕ್ಕೆ ಕೆಲವರಿಂದ ಕಟು ಟೀಕೆ ಕೂಡ ಕೇಳಿಬಂತು

‘ಗೆಹರಾಯಿಯಾ’ ಚಿತ್ರದ ಲಿಪ್​ ಲಾಕ್​ ದೃಶ್ಯಗಳಲ್ಲೂ ದೀಪಿಕಾ ನಟನೆ