‘ಗೆಹರಾಯಿಯಾ’ ಚಿತ್ರ ಗೆದ್ದ ಖುಷಿಯಲ್ಲಿ ದೀಪಿಕಾ ಪಾರ್ಟಿ

ಒಟಿಟಿ ಮೂಲಕ ನೇರವಾಗಿ ರಿಲೀಸ್​ ಆದ ‘ಗೆಹರಾಯಿಯಾ’

ಪ್ರೇಕ್ಷಕರಿಂದ ಈ ಸಿನಿಮಾಗೆ ಸಿಕ್ಕಿತ್ತು ಮಿಶ್ರ ಪ್ರತಿಕ್ರಿಯೆ

ನೂರಾರು ಕೋಟಿ ರೂಪಾಯಿಗೆ ‘ಗೆಹರಾಯಿಯಾ’ ಸೇಲ್​

ಸಿನಿಮಾದ ಗೆಲುವನ್ನು ಸಂಭ್ರಮಿಸಲು ಪಾರ್ಟಿ ಕೊಟ್ಟ ದೀಪಿಕಾ

ಗ್ಲಾಮರಸ್​ ಡ್ರೆಸ್ ಧರಿಸಿ ಪಾರ್ಟಿ ಆಯೋಜಿಸಿದ ದೀಪಿಕಾ

‘ಗೆಹರಾಯಿಯಾ’ ಯಶಸ್ಸಿನಿಂದ ಹೆಚ್ಚಿದೆ ದೀಪಿಕಾ ಚಾರ್ಮ್​