ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸೂಪರ್ ಹಿಟ್​

ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುತ್ತಿರುವ ‘ಪಠಾಣ್​’

ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ ದೀಪಿಕಾ

ದೀಪಿಕಾ-ಶಾರುಖ್​ ನಟನೆಯ 4ನೇ ಸಿನಿಮಾ ‘ಪಠಾಣ್​’

‘ಪಠಾಣ್​’ ಗೆದ್ದಿದ್ದಕ್ಕೆ ಸುದ್ದಿಗೋಷ್ಠಿ ಆಯೋಜಿಸಿದ ತಂಡ

ಎಲ್ಲರ ಎದುರು ಶಾರುಖ್​​ ಕೆನ್ನೆಗೆ ದೀಪಿಕಾ ಸಿಹಿ ಮುತ್ತು

ಗೆದ್ದ ಖುಷಿಯಲ್ಲಿ ಪೋಸ್​ ನೀಡಿದ ‘ಪಠಾಣ್​’ ಜೋಡಿ

‘ಪಠಾಣ್​’ ಚಿತ್ರದಿಂದ ಹೆಚ್ಚಿದೆ ಶಾರುಖ್​​-ದೀಪಿಕಾ ಖ್ಯಾತಿ