ಬಹುಬೇಡಿಕೆಯ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ

ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿ ಪ್ರವಾಸ ಮಾಡಿದ ನಟಿ

ಫ್ಯಾಷನ್​ ವೀಕ್​ ಸಲುವಾಗಿ ಪ್ಯಾರಿಸ್​ಗೆ ಹೋದ ದೀಪಿಕಾ

ಫ್ಯಾರಿಸ್​ನಲ್ಲಿ ಬಿಂದಾಸ್​ ಆಗಿ ಪೋಸ್​ ನೀಡಿದ ಕನ್ನಡತಿ

ವೈರಲ್​ ಆಗಿವೆ ದೀಪಿಕಾ ಪಡುಕೋಣೆ ಫೋಟೋಗಳು

ನೆಚ್ಚಿನ ನಟಿಯ ಫೋಟೋಗೆ ಅಭಿಮಾನಿಗಳಿಂದ ಲೈಕ್ಸ್​

ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿರುವ ದೀಪಿಕಾ ಪಡುಕೋಣೆ

‘ಪಠಾಣ್​’ ಚಿತ್ರದಲ್ಲಿ ಶಾರುಖ್​ ಖಾನ್​ಗೆ ದೀಪಿಕಾ ಜೋಡಿ