ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಈ ಬಾರಿಯ ಐಪಿಎಲ್ ಆಡುವುದು ಅನುಮಾನ

ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ಡೆವಿಡ್ ವಾರ್ನರ್ ವಹಿಸಿಕೊಳ್ಳಲಿದ್ದಾರೆ.

ಅಲ್ಲದೆ ಪಂತ್ ಬದಲು ವಿಕೆಟ್ ಕೀಪರ್ ಜವಬ್ದಾರಿಯನ್ನು ಸರ್ಫರಾಜ್ ಖಾನ್ ನಿರ್ವಹಿಸಲಿದ್ದಾರೆ.

ಹಾಗೆಯೇ ಪಂತ್ ಬದಲಿಗೆ ತಂಡದಲ್ಲಿ ಯುವ ಬ್ಯಾಟರ್ ಯಶ್ ಧುಲ್ ಸ್ಥಾನ ಪಡೆಯಲಿದ್ದಾರೆ.

ಗಾಯಗೊಂಡಿರುವ ರಿಷಬ್ ಪಂತ್ ಲಂಡನ್​ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.