RCB ಮುಂದಿನ ಎದುರಾಳಿ ಯಾರು?, ಪಂದ್ಯ ಯಾವಾಗ?

RCB ತನ್ನ ಮುಂದಿನ ಪಂದ್ಯವನ್ನು ಮೇ. 06 ಶನಿವಾರ ಆಡಲಿದೆ

ಬೆಂಗಳೂರಿನ ಮುಂದಿನ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ DcvsRCB ಪಂದ್ಯ ನಡೆಯಲಿದೆ

ಸಂಜೆ 7:30ಕ್ಕೆ ಬೆಂಗಳೂರು-ಡೆಲ್ಲಿ ಪಂದ್ಯ ಶುರುವಾಗಲಿದೆ

RCB ಆಡಿರುವ 9 ಪಂದ್ಯಗಳಲ್ಲಿ 5 ಜಯ, 4 ಸಾಲು ಕಂಡಿದೆ