ಕೊರೊನಾ ಬಿಕ್ಕಟ್ಟಿನ ನಡುವೆ ಸಾಕಷ್ಟು ಜನ ಮಾನವೀಯತೆ ಮೆರೆಯುತ್ತಿದ್ದಾರೆ

ಕೊರೊನಾ +ve ಆದ 21 ವಾರಗಳ ಗರ್ಭಿಣಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ ಈ SI

ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಕಾಶ್‌ ದೀಪ್ ಎರಡು ಜೀವಗಳನ್ನ ಉಳಿಸಿದ್ದಾರೆ

27 ವರ್ಷದ ಮಹಿಳೆ ದೆಹಲಿಯ ಉತ್ತಮ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು

ತಮ್ಮ ಸಹಾಯಕ್ಕೆ ಮತ್ತು ಉತ್ತಮ ಸೇವೆಗೆ ಸದ್ಯ ಈ SI ಅನ್ನ ದೇಶ ಹೊಗಳುತ್ತಿದೆ