ಆರೋಗ್ಯ ಕೆಲಸಗಾರರು ದೇಶದ ಜನರಿಗೋಸ್ಕರ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ

ದೆಹಲಿ ಆಸ್ಪತ್ರೆಯ 37 ವರ್ಷದ ವೈದ್ಯರೊಬ್ಬರು ತಮ್ಮ ಸೇವೆಗಿಂತ ಮಿಗಿಲಾದುದ್ದನ್ನು ಮಾಡಿದ್ದಾರೆ

ಕೊರೊನಾಗೆ ಬಲಿಯಾಗಿದ್ದ ವೃದ್ಧ ಮಹಿಳೆಯೊಬ್ಬರ ಅಂತ್ಯಸಂಸ್ಕಾರ ಮಾಡಿದ ವೈದ್ಯ

ಕೊರೊನಾದಿಂದ ಬಳಲುತ್ತಿದ್ದ ಆಕೆಯ ಮಗ ವಿಧಿ, ವಿಧಾನಗಳನ್ನು ಪೂರೈಸುವ ಸ್ಥಿತಿಯಲ್ಲಿರಲಿಲ್ಲ

ಹಾಗಾಗಿ ಡಾ ವರುಣ್ ಗರ್ಗ್ ಅವರು ವೃದ್ಧೆಯ ಆಂತ್ಯಸಂಸ್ಕಾರ ಮಾಡಿದ್ದಾರೆ

ಸದ್ಯ ತಮ್ಮ ಈ ಉತ್ತಮ ಸೇವೆಗೆ ಈ ವೈದ್ಯರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ