ನಿಮ್ಮ ಹಲ್ಲನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಇಲ್ಲಿದೆ ಸಲಹೆ 

ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದು 

ನಿತ್ಯ ಹಲ್ಲುಜ್ಜುವುದು ಮತ್ತು ಬಾಯಿ ಮುಕ್ಕಳಿಸುವುದರಿಂದ ಬಾಯಿಯ ದುರ್ವಾಸನೆ ಬರುವುದಿಲ್ಲ ಮತ್ತು ಹಲ್ಲಿನ ಸಂದಿಯಲ್ಲಿ ಸಿಲುಕಿರುವ ಆಹಾರ ಪದಾರ್ಥಗಳು ಹೊರ ಬರುತ್ತದೆ. 

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ

ಆಗಾಗ ಹಲ್ಲು ಪರೀಕ್ಷೆ ಮಾಡಿಸಿ (ಡೆಂಟೆಲ್​ ಚೆಕ್​ಅಪ್​)

ಸಿಹಿಯಾದ ಮತ್ತು ಉಳಿಯಾದ ಆಹಾರವನ್ನು ಅತಿಯಾಗಿ ಸೇವಿಸಬೇಡಿ