28 August 2023

ವೈಟ್ ಬಿಕಿನಿಯಲ್ಲಿ ಧೂಳೆಬ್ಬಿಸಿದ ಧನಶ್ರೀ: ವೈರಲ್ ಫೋಟೋ

Pic credit - Google

28 August 2023

ಯುಜ್ವೇಂದ್ರ ಚಹಲ್ ಏಷ್ಯಾಕಪ್ 2023 ಟೂರ್ನಿಗೆ ಆಯ್ಕೆ ಆಗಿಲ್ಲ

Pic credit - Google

28 August 2023

ಹೀಗಾಗಿ ಚಹಲ್ ತನ್ನ ಪತ್ನಿ ಧನಶ್ರೀ ಜೊತೆ ವಿದೇಶಿ ಪ್ರವಾಸದಲ್ಲಿದ್ದಾರೆ

Pic credit - Google

28 August 2023

ಚಹಲ್ ಹಾಗೂ ಧನಶ್ರೀ ವರ್ಮಾ ಫ್ಲೋರಿಡಾದ ಮಿಯಾಮಿ ಪ್ರವಾಸದಲ್ಲಿದ್ದಾರೆ

Pic credit - Google

28 August 2023

ಧನಶ್ರೀ ಸೌತ್ ಬೀಚ್ ಬಳಿ ವೈಟ್ ಬಿಕಿನಿ ತೊಟ್ಟು ಕಂಗೊಳಿಸುತ್ತಿದ್ದಾರೆ

Pic credit - Google

28 August 2023

ಮಟ ಮಟ ಮಧ್ಯಾಹ್ನ ಬಿಕಿನಿಯಲ್ಲಿರುವ ಧನಶ್ರೀ ಫೋಟೋ ವೈರಲ್ ಆಗುತ್ತಿದೆ

Pic credit - Google

28 August 2023

ಧನಶ್ರೀ ಹಂಚಿಕೊಂಡಿರುವ ಈ ಫೋಟೋಕ್ಕೆ ಭರ್ಜರಿ ಕಮೆಂಟ್ ಬರುತ್ತಿದೆ

Pic credit - Google

28 August 2023

ಯುಜ್ವೇಂದ್ರ ಚಹಲ್ ಸಿಂಪಲ್ ಶಾರ್ಟ್ಸ್ ಮತ್ತು ಟಿ-ಶರ್ಟ್ ಧರಿಸಿದ್ದಾರೆ

Pic credit - Google

28 August 2023

ಧನಶ್ರೀ ವರ್ಮಾ ಹಾಗೂ ಯುಜ್ವೇಂದ್ರ ಚಹಲ್ ಜೊತೆಯಾಗಿರುವ ಫೋಟೋ

Pic credit - Google