ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಚಹಲ್ ಪತ್ನಿ ಧನಶ್ರೀ ವರ್ಮಾ

ಐಪಿಎಲ್ 2023 ವೀಕ್ಷಣೆಗೆ ಆಟಗಾರರ ಪತ್ನಿಯರು ಕೂಡ ಹಾಜರಾಗುತ್ತಿದ್ದಾರೆ

SRH vs RR ಪಂದ್ಯದಲ್ಲಿ ಚಹಲ್ ಪತ್ನಿ ಧನಶ್ರೀ ಕಾಣಿಸಿಕೊಂಡಿದ್ದರು

ಈ ಪಂದ್ಯದಲ್ಲಿ ಚಹಲ್ 4 ವಿಕೆಟ್ ಕಿತ್ತು ವಿಶೇಷ ಸಾಧನೆ ಮಾಡಿದ್ದಾರೆ

ಟಿ20 ಯಲ್ಲಿ 300 ವಿಕೆಟ್ ಪಡೆದು ಚಹಲ್ ಇತಿಹಾಸ ನಿರ್ಮಿಸಿದರು

ಚಹಲ್ ಸಾಧನೆ ಕಂಡು ಧನಶ್ರೀ ವರ್ಮಾ ಖುಷಿಯಿಂದ ಕಣ್ಣೀರಿಟ್ಟರು

ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಧನಶ್ರೀ ಫೋಟೋ ವೈರಲ್ ಆಗುತ್ತಿದೆ