ಕನ್ನಡದ ಕಿರುತೆರೆಯಲ್ಲಿ ಮಿಂಚಿದ್ದ ನಟನಿಗೆ ಇದೀಗಾ ಟಾಲಿವುಡ್ ನಲ್ಲಿ ಸಖತ್ ಬೇಡಿಕೆ

ಕನ್ನಡ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ನಟ ದೀಕ್ಷಿತ್​​​ ಶೆಟ್ಟಿ.

ಕಿರುತೆರೆಯ ನಂತರ ಚಂದನವನದ 'ದಿಯಾ' ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

ಇದಾದ ಬಳಿಕ ದೀಕ್ಷಿತ್​​​ ಟಾಲಿವುಡ್​​​ಗೆ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ನಾನಿ ಹಾಗೂ ಕೀರ್ತಿ ಸುರೇಶ್ ಅಭಿನಯದ 'ದಸರಾ' ಸಿನಿಮಾದಲ್ಲಿ ನಟಿಸಿದ್ದರು.

ದಸರಾ ಸಿನಿಮಾ ನಟ ದೀಕ್ಷಿತ್​​​ ಸಿನಿ ಜರ್ನಿಯನ್ನೇ ಬದಲಾಯಿಸಿದೆ.

ದಸರಾ ಸಿನಿಮಾದ ಬಳಿಕ ದೀಕ್ಷಿತ್​ಗೆ ಟಾಲಿವುಡ್​​ನಿಂದ​​ ಸಾಕಷ್ಟು ಆಫರ್​​​ ಬರುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.