'ಧೂಮಂ' ಚಿತ್ರದ ನಟಿ ಅರ್ಪಣಾ ಬಾಲಮುರಳಿ ಬಗೆಗಿನ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ

ಹೊಂಬಾಳೆ ಫಿಲಂಸ್‌ ನಿರ್ಮಾಣದ ಚೊಚ್ಚಲ ಮಲಯಾಳಂ ಧೂಮಂ ಚಿತ್ರದ ಟ್ರೇಲರ್ ಬಿಡುಗಡೆ‌ ಆಗಿದೆ.

ಪವನ್‌ ಕುಮಾರ್‌ ನಿರ್ದೇಶಿಸಿ, ಫಹಾದ್‌ ಫಾಸಿಲ್‌ ನಾಯಕನಾಗಿ ನಟಿಸಿದ್ದು, ಟ್ರೇಲರ್ ಇದೀಗಾ ಭಾರೀ ಕುತೂಹಲ ಮೂಡಿಸಿದೆ.

ಈ ಚಿತ್ರದ ನಟಿ ಅರ್ಪಣಾ ಬಾಲಮುರಳಿ. ಈಕೆ ರಾಷ್ಟ್ರ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿರುವ ಪ್ರತಿಭಾನ್ವಿತ ನಟಿ.

'ಸೂರರೈ ಪೊಟ್ರು' ಚಿತ್ರದ ಮೂಲಕ 2021 ರಲ್ಲಿ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅಪರ್ಣಾ ಕೇರಳದ ಸಂಗೀತ ನಿರ್ದೇಶಕರಾದ ಕೆಪಿ ಬಾಲಮುರಳಿಯವರ ಪುತ್ರಿ

ಮಹೇಶಿಂತೆ ಪ್ರತೀಕಾರಂ, ಸಂಡೇ ಹಾಲಿಡೇ ಮತ್ತು ಸೂರರೈ ಪೊಟ್ರು ಚಿತ್ರಗಳಲ್ಲಿನ ಪಾತ್ರಗಳಿಂದ ಜನಮೆಚ್ಚುಗೆ ಪಡೆದಿರುವ ನಟಿ ಅಪರ್ಣಾ