ಮಗಳ ಜೊತೆ ಧ್ರುವ ಸರ್ಜಾ ದಂಪತಿಗಳು

ಮುದ್ದಾದ ಮಗಳ ಜೊತೆ ಆಕ್ಷನ್ ಪ್ರಿನ್ಸ್

ಸ್ಯಾಂಡಲ್​ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಗಳ ಜೊತೆಗಿನ ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದೆ.

ಇತ್ತೀಚೆಗಷ್ಟೇ ತಮ್ಮ ಮಗಳ ಮುಖ ರಿವೀಲ್ ಮಾಡುವ ಮೂಲಕ ನಟ ಫ್ಯಾನ್ಸ್​ಗೆ ಗುಡ್ ನ್ಯೂಸ್ ನೀಡಿದ್ದರು.

ಇದೀಗಾ ಧ್ರುವ ಸರ್ಜಾ ತನ್ನ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿರುವ ಪೋಟೋ ಎಲ್ಲೆಡೆ ವೈರಲ್​​

ಧ್ರುವ ಸರ್ಜಾ ಪುತ್ರಿಯ ಮುದ್ದಾದ ನಗು ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 2ರಂದು ಪ್ರೇರಣಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.