ಹೊಸ ಪೋಟೋಶೂಟ್ ನಲ್ಲಿ ಮಿಂಚಿದ  'ದಿಯಾ' ಬೆಡಗಿ

'ದಿಯಾ' ಚಿತ್ರದ ಮೂಲಕ ಗಮನಸೆಳೆದ ನಟಿ  ಖುಷಿ ರವಿ 

2020ರಲ್ಲಿ ತೆರೆಕಂಡ ಬ್ಲಾಕ್‌ ಬಸ್ಟರ್‌ ಸಿನಿಮಾ ದಿಯಾ

ನಟಿ ಖುಷಿ ರವಿ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ. 

ಲೆಹಾಂಗ ತೊಟ್ಟು ಪೋಟೋಗೆ ಕ್ಯೂಟ್​​ ಆಗಿ ಪೋಸ್​​ ಕೊಟ್ಟಿದ್ದಾರೆ

ಮೊದಲ ಸಿನಿಮಾದಿಂದಲೇ ಬಹು ಬೇಡಿಕೆ ನಟಿಯಾಗಿ ಮಿಂಚಿದ್ದಾರೆ

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಖುಷಿ ರವಿ 

ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಿರುವ ದಿಯಾ ನಟಿ